ತಾಜಾ ಸುದ್ದಿಗಳು

  • ನನ್ನ ವಿರುದ್ಧ ದೂರು ನೀಡಿದವರಿಗೆ ಮುಖಭಂಗವಾಗಿದೆ: ಈಶ್ವರಪ್ಪ

    ಶಿವಮೊಗ್ಗ: ಈ ಬಾರಿ ಲೋಕಸಭಾ ಚುನಾವಣೆಗೆ ಮಾಜಿ ಸಚಿವ ಕೆ ಎಸ್ ಈಶ್ವರಪ್ಪ ಅವರ ಪುತ್ರಗೆ ಟಿಕೆಟ್ ನೀಡಬಿದ್ದ ಕಾರಣ ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಈ ಬಾರಿ ಕಣಕ್ಕಿಳಿದಿರುವ ಕೆ ಎಸ್ ಈಶ್ವರಪ್ಪ ಅವರ ವಿರುದ್ಧ ಬಿಜೆಪಿ ಪಕ್ಷವು ಮೋದಿಯವರ ಫೋಟೋವನ್ನು ಬಳಸಬಾರದೆಂಬ ಕಾರಣಕ್ಕೆ ಅವರ ಮೇಲೆ ದೂರು ದಾಖಲಿಸಿದ್ದರು. ಆದರೆ ಈಗ ಚುನಾವಣಾ ಪ್ರಚಾರದ ವೇಳೆ ಮತ್ತು ಇನ್ನಿತರ ಜಾಗದಲ್ಲಿ ಮೋದಿಯವರ ಫೋಟೋ ಬಳಕೆಗೆ ಮಾಜಿ ಸಚಿವ ಮತ್ತು ಶಿವಮೊಗ್ಗ ಲೋಕಸಭಾ ಕ್ಷೇತ್ರದ

    READ MORE
  • ಕಾಂಗ್ರೆಸ್‌ ನಾಯಕರ ಮೇಲೆ ಸುಳ್ಳು ಆಪಾದನೆ

    ಬೆಂಗಳೂರು: ಪ್ರಜ್ವಲ್‌ ರೇವಣ್ಣ ಅವರ ಕಾರು ಚಾಲಕ ಕಾಂಗ್ರೆಸ್‌ ನಾಯಕರಿಗೆ ಪೆನ್ ಡ್ರೈವ್‌ ನೀಡಿದ್ದಾನೆ ಎಂದು ಆರೋಪಿಸಲಾಗುತ್ತಿದೆ. ಇದು ಅಪ್ಪಟ ಸುಳ್ಳು ಹಾಗೂ ಆಧಾರರಹಿತ ಆರೋಪ ಎಂದು ಎಐಸಿಸಿ ಮಾಧ್ಯಮ, ಸಂವಹನ ವಿಭಾಗದ ಅಧ್ಯಕ್ಷೆ ಸುಪ್ರಿಯಾ ಶ್ರಿನಾಟೆ ಹೇಳಿದ್ದಾರೆ. ನಗರದಲ್ಲಿಂದು ಕೆಪಿಸಿಸಿ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇಂತಹ ಪಾಪದ ಕೃತ್ಯಗಳ ಬಗ್ಗೆ ಗೊತ್ತಿದ್ದರೂ ನಿರ್ಲಜ್ಜ ಬಿಜೆಪಿ ನಾಯಕರು ಇನ್ನೂ ಸುಳ್ಳು ಹೇಳುತ್ತಿದ್ದಾರೆ. ಇಂತಹ ಜಾನುವಾರು ಗುಣದ, ರಾಕ್ಷಸನನ್ನು ಇನ್ನೂ ಸಮರ್ಥನೆ ಮಾಡಿಕೊಳ್ಳುತ್ತಿದ್ದಾರೆ ಎಂದು ತಮ್ಮ

    READ MORE
  • ಮಹಿಳೆಯರು ಅತ್ತು ಕರೆದರೂ ಮೋದಿ ಅವರಿಗೆ ಕೇಳಿಸುವುದಿಲ್ಲ: ಸುಪ್ರಿಯಾ ಶ್ರಿನಾಟೆ

    ಬೆಂಗಳೂರು: ಈ ದೇಶದಲ್ಲಿ ಯಾವುದೇ ಮಹಿಳೆಯ ಮೇಲೆ ಶೋಷಣೆ ನಡೆದರೂ ಪ್ರಧಾನಿ ಮೋದಿ ಅವರು ಕಣ್ಣು ಮುಚ್ಚಿಕೊಂಡು ಕುಳಿತಿರುತ್ತಾರೆ. ಹಾಗೂ 500 ಮೀ ದೂರ ನಿಲ್ಲುತ್ತಾರೆ. ಮಹಿಳೆಯರು ಅತ್ತು ಕರೆದರೂ ಅವರಿಗೆ ಕೇಳಿಸುವುದಿಲ್ಲ. ದೇಶದ ಪ್ರಧಾನಿ ಮೋದಿ ಅವರು ಲೋಕಸಭಾ ಚುನಾವಣೆಯ 15 ದಿನ ಮೊದಲು ಪ್ರಜ್ವಲ್‌ ರೇವಣ್ಣ ಪರವಾಗಿ ಮತ ಕೇಳುತ್ತಾರೆ. ಒಂದೇ ವೇದಿಕೆಯನ್ನು ಹಂಚಿಕೊಂಡು ನಿಂತಿದ್ದಾರೆ. ಮೋದಿ ಅವರು ಇದೇ ಮೊದಲ ಬಾರಿಗೆ ಆರೋಪಿಯನ್ನು ಭೇಟಿ ಮಾಡುವುದಿಲ್ಲ. ಮೈತ್ರಿ ಮಾತುಕತೆ ವೇಳೆ ದೆಹಲಿಯಲ್ಲಿ ಭೇಟಿ

    READ MORE
  • ಒಂದೇ ವಾರದಲ್ಲಿ ಯತ್ನಾಳ್ ವಿರುದ್ಧ ಎರಡೆರಡು ದೂರು ದಾಖಲು

    ಬಾಗಲಕೋಟೆ: ವಿಜಯಪುರ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ಬಸವರಾಜ್ ಯತ್ನಾಳ ಅವರು ಒಂದಲ್ಲ ಒಂದು ರೀತಿಯಲ್ಲಿ ಸುದ್ದಿಯಾಗುತ್ತಲೇ ಇರುತ್ತಾರೆ.. ಈಗಾಗಲೇ ಚುನಾವಣೆ ಸಂದರ್ಭದಲ್ಲಿ ಅವರ ಹೇಳನಕಾರಿ ಪದಗಳನ್ನು ಬಳಸಿದ್ದಾರೆ ಎಂಬ ಕಾರಣಕ್ಕೆ ದೂರ ದಾಖಲಾಗಿತ್ತು. ಮತ್ತೆ ಇದೀಗ ಬಸವರಾಜ್ ಯತ್ನಾಳ ಪಾಟೀಲ್ ಅವರ ಮೇಲೆ ದೂರು ದಾಖಲಾಗಿದೆ. ಹೌದು, ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಿರುದ್ಧ ಬಾಗಲಕೋಟೆಯ ನವನಗರದ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಿಸಲಾಗಿದೆ. ಸಚಿವ ಶಿವಾನಂದ ಪಾಟೀಲ್ ಬಗ್ಗೆ ಅವಹೇಳನಕಾರಿ ಹೇಳಿಕೆ ಆರೋಪ ಹಿನ್ನಲೆ

    READ MORE
  • ವಿಮಾನವನ್ನೇ ಮನೆಯಾಗಿಸಿಕೊಂಡ ನಿವೃತ್ತ ಎಂಜಿನಿಯರ್.!

    ಅಮೆರಿಕಾ, ಏ. 23, ನ್ಯೂಸ್ ಎಕ್ಸ್ ಪ್ರೆಸ್: ದೊಡ್ಡ ವಿಮಾನವನ್ನೇ ಮನೆಯಾಗಿಸಿಕೊಂಡರೆ ಹೇಗೆ..!? ಆ ಕಲ್ಪನೆಯೇ ಒಂದು ಅದ್ಭುತ. ಹೌದು. ಇದಕ್ಕೆ ದೊಡ್ಡ ಮಟ್ಟದ ಆಲೋಚನೆ ಬೇಕಾಗುತ್ತದೆ. ಇಂತಹ ಹೈ ಲೆವೆಲ್ ಆಫ್ ಥಿಂಕಿಂಗ್ ಸಾಕಾರಗೊಳಿಸಿದ್ದಾರೆ ಅಮೆರಿಕಾದ ಒರೆಗಾನ್ ಪ್ರಾಂತ್ಯದ ನಿವೃತ್ತ ಎಲೆಕ್ಟ್ರಿಕಲ್ ಎಂಜಿನಿಯರ್ ಬ್ರೂಸ್ ಕ್ಯಾಂಬೆಲ್. ಬ್ರೂಸ್ ಕ್ಯಾಂಬೆಲ್ ಅವರದ್ದು ಮೊದಲೇ ಎಂಜಿನಿಯರ್ ಬುದ್ಧಿ. ಅದರೊಂದಿಗೆ ವಿಭಿನ್ನ ಯೋಚನಾಲಹರಿ. ಹಾಗಾಗಿಯೇ ಅವರು ಹಳೆಯ ವಿಮಾನವೊಂದನ್ನು ಖರೀದಿಸಿ, ತಮ್ಮ ಮನೆಯನ್ನಾಗಿಸಿಕೊಂಡಿದ್ದಾರೆ. ಆ ವಿಮಾನ ಇನ್ನೇನು ಗುಜರಿ ಸೇರಬೇಕಿತ್ತು.

    READ MORE
  • ಒಮ್ಮೆ ಬಾಂಬ್ ಸ್ಫೋಟದಿಂದ ಪಾರಾದರೂ, ಮತ್ತೂ ಬೆಂಬಿಡದ ಸಾವು!

    ಶ್ರೀಲಂಕಾ, ಏ. 23, ನ್ಯೂಸ್ ಎಕ್ಸ್ ಪ್ರೆಸ್:  ದ್ವೀಪನಾಡು ಶ್ರೀಲಂಕಾದಲ್ಲಿ ಈಸ್ಟರ್​ ಸಂಡೇಯಂದು ನಡೆದ ಸರಣಿ ಬಾಂಬ್​ ಸ್ಫೋಟದಲ್ಲಿ 300ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದ್ದು, ಸಾವಿನ ಸಂಖ್ಯೆ ಹೆಚ್ಚುತ್ತಲೇ ಇದೆ. ಆದ್ರೆ ಬ್ರಿಟನ್​ ನಿವಾಸಿಗಳಾದ ಅಣ್ಣ-ತಂಗಿಯನ್ನು ವಿಧಿ ಬೆನ್ನು ಬಿಡದೇ ಬಲಿ ಪಡೆದಿದೆ. ಹೌದು, ರಕ್ತ ಹಂಚಿಕೊಂಡು ಹುಟ್ಟಿದ್ದ ಅಣ್ಣ-ತಂಗಿಯನ್ನು ವಿಧಿ ಬಲಿ ಪಡೆದಿದೆ. ಬ್ರಿಟನ್​ಗೆ ಸೇರಿದ ಡೆನಿಯಲ್​ (19) ಆತನ ಸಹೋದರಿ ಅಮಿಲಿ (15) ತನ್ನ ತಂದೆ-ತಾಯಿಯೊಂದಿಗೆ ಸೇರಿ ಶ್ರೀಲಂಕಾ ಪ್ರವಾಸಕ್ಕೆ ತೆರಳಿದ್ದರು. ಭಾನುವಾರ ಅವರು

    READ MORE
  • ಜಪಾನ್ ನಲ್ಲಿ ಚುನಾವಣೆಗೆ ಸ್ಪರ್ಧಿಸುತ್ತಿರುವ ಭಾರತೀಯ ಯೋಗೇಂದ್ರ

    ಏ. 23, ನ್ಯೂಸ್ ಎಕ್ಸ್ ಪ್ರೆಸ್:  ಇಂಗ್ಲೆಂಡ್ ಮತ್ತು ಅಮೆರಿಕದ ವಿವಿಧ ಚುನಾವಣೆಗಳಲ್ಲಿ ನಿಂತು ಪತಾಕೆ ಹಾರಿಸಿದ್ದ ಭಾರತೀಯರು, ಇದೀಗ ಜಪಾನ್ ರಾಜಕೀಯ ಅಖಾಡಕ್ಕೆ ಇಳಿದಿದ್ದಾರೆ. ಜಪಾನ್ ನ ಇಡ್ಗೋವಾ ಪಾಲಿಕೆ ಚುನಾವಣೆಯಲ್ಲಿ ಮಹಾರಾಷ್ಟ್ರ ಮೂಲದ ಯೋಗೇಂದ್ರ ಪುರಾಣಿಕ್ ಚುನಾವಣೆಗೆ ನಿಂತಿದ್ದಾರೆ. 15 ವರ್ಷಗಳಿಂದ ಇಡ್ಗೋವಾ ನಿವಾಸಿಯಾಗಿರುವ ಯೋಗೇಂದ್ರ, ಕಳೆದ 10 ವರ್ಷಗಳಿಂದ ರಾಜಕೀಯದಲ್ಲಿ ಸಕ್ರಿಯವಾಗಿದ್ದಾರೆ. ಯೋಗೇಂದ್ರ ನಿವೃತ್ತ ಬ್ಯಾಂಕ್ ಉದ್ಯೋಗಿಯಾಗಿದ್ದು, ಡೆಮಾಕ್ರಟಿಕ್ ಪಾರ್ಟಿ ಆಫ್ ಜಪಾನ್ ನ ಸಕ್ರಿಯ ಸದಸ್ಯರು. ಇನ್ನು ಯೋಗೇಂದ್ರ ಸ್ಪರ್ಧಿಸಬಯಸಿರುವ ಪ್ರದೇಶದಲ್ಲಿ

    READ MORE

ತಾಜಾ ಸುದ್ದಿಗಳು

ಕ್ರೀಡೆ

ಚಲನಚಿತ್ರ

ಹಣಕಾಸು