ತಾಜಾ ಸುದ್ದಿಗಳು

 • ಇಂದು RCB vs KKR ಮುಖಾಮುಖಿ

  ಬೆಂಗಳೂರು: ಇಂದು ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಕೋಲ್ಕತ್ತಾ ನಡುವೆ ಐಪಿಎಲ್ 2024ರ 10ನೇ ಪಂದ್ಯದಲ್ಲಿ ಮುಖಾಮುಖಿಯಾಗಲಿದ್ದಾರೆ. ಮೊದಲ ಪಂದ್ಯದಲ್ಲಿ ಸೋಲುಂಡ ಬಳಿಕ ಪಂಜಾಬ್ ವಿರುದ್ಧ ಗೆದ್ದಿರುವ ಆರ್​ಸಿಬಿ ತವರಿನಲ್ಲಿ ಮತ್ತೊಂದು ಜಯ ಸಾಧಿಸುವ ಹಂಬಲದಲ್ಲಿದೆ. ಇನ್ನೊಂದೆಡೆ KKR ಐಪಿಎಲ್ 2024 ರ ತನ್ನ ಮೊದಲ ಪಂದ್ಯವನ್ನು ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ತವರಿನಲ್ಲಿ ಗೆದ್ದಿದೆ. ಒಟ್ಟಾರೆಯಾಗಿ ಈ ಪಂದ್ಯದಲ್ಲಿ ಅಭಿಮಾನಿಗಳ ಕಣ್ಣು ವಿರಾಟ್ ಕೊಹ್ಲಿ ಹಾಗೂ ಆಂಡ್ರೆ ರಸೆಲ್ ಮೇಲಿದ್ದು, ಈ ಇಬ್ಬರೂ ಆಟಗಾರರು

  READ MORE
 • ಡೆಲ್ಲಿ ಉಡೀಸ್‌ ಕಪ್‌ ಗೆದ್ದಾ RCB ಲೇಡೀಸ್

  ಬೆಂಗಳೂರು: ದೆಹಲಿಯ ಆರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ನಡೆದ WPL ಫೈನಲ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಅಂತಿಮವಾಗಿ ಡೆಲ್ಲಿ ಕ್ಯಾಪಿಟಲ್ ವಿರುದ್ಧ 8 ವಿಕೆಟ್ ಗಳಿಂದ ಅದ್ಭುತ ಗೆಲುವು ಸಾಧಿಸುವ ಮೂಲಕ ತಮ್ಮ ಚೊಚ್ಚಲ ಪ್ರಶಸ್ತಿ ಮುಡಿಗೇರಿಸಿಕೊಂಡಿದೆ. ಈ ಕ್ಷಣ… ಇದೊಂದು ಕ್ಷಣಕ್ಕಾಗಿ ಆರ್​ಸಿಬಿ ಅಭಿಮಾನಿಗಳು ಕಾಯ್ದಿದ್ದು ಬರೋಬ್ಬರಿ 17 ವರ್ಷಗಳು. ಪ್ರತಿ ಆವೃತ್ತಿಯಲ್ಲೂ ಬೆಟ್ಟದಷ್ಟು ನಿರೀಕ್ಷೆ ಇಟ್ಟು ಕಾಯುತ್ತಿದ್ದ ಆರ್​ಸಿಬಿ ಅಭಿಮಾನಿಗಳಿಗೆ ಕೊನೆಗೆ ಎದುರಾಗುತ್ತಿದ್ದಿದ್ದು, ಸೋಲಿನ ನಿರಾಸೆ. ಕಳೆದ 16 ಆವೃತ್ತಿಗಳಲ್ಲಿ ಆರ್​ಸಿಬಿ 4 ಬಾರಿ

  READ MORE
 • ಇಂದು MI ಹಾಗೂ RCB ಮುಖಾಮುಖಿ

  ಬೆಂಗಳೂರು: ಮಹಿಳಾ ಪ್ರೀಮಿಯರ್ ಲೀಗ್‌ನ ಎರಡನೇ ಸೀಸನ್‌ನ ಎಲಿಮಿನೇಟರ್ ಪಂದ್ಯ ಮುಂಬೈ ಇಂಡಿಯನ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡುವೆ ಇಂದು ದೆಹಲಿಯ ಅರುಣ್ ಜೇಟ್ಲಿ ಮೈದಾನದಲ್ಲಿ ನಡೆಯಲಿದೆ. ಹರ್ಮನ್‌ಪ್ರೀತ್ ಕೌರ್ ನೇತೃತ್ವದ ಮುಂಬೈ ತಂಡವು ಈ ಸೀಸನ್​ನಲ್ಲಿ ಎರಡನೇ ಸ್ಥಾನ ಗಳಿಸಿದರೆ ಆರ್​ಸಿಬಿ ಮೂರನೇ ಸ್ಥಾನ ಗಳಿಸಿತು. ಬುಧವಾರ ಸಂಜೆ ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಗುಜರಾತ್ ಜೈಂಟ್ಸ್ ನಡುವೆ ನಡೆದ ಪಂದ್ಯದಲ್ಲಿ ಮೆಗ್ ಲ್ಯಾನಿಂಗ್ ನೇತೃತ್ವದ ಡೆಲ್ಲಿ ತಂಡ ಮತ್ತೊಮ್ಮೆ ಗೆದ್ದು ಫೈನಲ್ ತಲುಪಿದ ಮೊದಲ

  READ MORE
 • IPL 17ನೇ ಆವೃತ್ತಿಯ ಪ್ರೋಮೋ ಬಿಡುಗಡೆ!

  ಬೆಂಗಳೂರು: ಇಂಡಿಯಾ ಪ್ರೀಮಿಯರ್ ಲೀಗ್-ಐಪಿಎಲ್‌ಗೆ ದಿನಗಣನೆ ಆರಂಭವಾಗಿದೆ. ಚಟುಕು ಕ್ರಿಕೆಟ್ ಸಮರ ಮಾರ್ಚ್ 22 ರಿಂದ ಆರಂಭವಾಗುತ್ತಿದೆ. ಟೂರ್ನಿಯ ಸಂಪೂರ್ಣ ವೇಳಾಪಟ್ಟಿ ಪ್ರಕಟವಾಗಿಲ್ಲ. ಇದರ ನಡುವೆಯೇ ಮಾಧ್ಯಮ ಪ್ರಸಾರದ ಅಧಿಕೃತ ಹಕ್ಕು ಪಡೆದಿರುವ ಸ್ಟಾರ್ ಸ್ಪೋರ್ಟ್ಸ್ ಐಪಿಎಲ್ 2024ರ ಮೊದಲ ಪ್ರೋಮೋವನ್ನು ಬಿಡುಗಡೆಯಾಗಿದೆ. ರಿಷಭ್ ಪಂತ್, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್ ಹಾಗೂ ಹಾರ್ದಿಕ್ ಪಾಂಡ್ಯ ಅವರನ್ನು ಹೈಲೈಟ್ಸ್ ಮಾಡಲಾಗಿದ್ದು, ಹಿಂದೆಂದೂ ಈ ಸ್ಟಾರ್ ಆಟಗಾರರು ಈ ರೀತಿ ಕಾಣಿಸಿಕೊಂಡಿಲ್ಲ. ಗಾಯದ ಸಮಸ್ಯೆ ಸೇರಿದಂತೆ ಹಲವು ಕಾರಣಗಳಿಂದ

  READ MORE
 • ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ: ಸ್ತ್ರೀ ಸಮಾನಳಲ್ಲ; ಪುರುಷನಿಗಿಂತ ಸಮರ್ಥಳು

  ಬೆಂಗಳೂರು,ಮಾ.8, ನ್ಯೂಸ್ ಎಕ್ಸ್ ಪ್ರೆಸ್: ಮುಂಜಾನೆಯಿತೆಂದರೆ ಅದೇ ಗಡಿಬಿಡಿ, ಆತುರದಲ್ಲಿ ತಿಂಡಿ ಅಡುಗೆ ಮುಗಿಸಿ, ಮಕ್ಕಳಿಗೆ ಸ್ನಾನ ಮಾಡಿಸಿ, ತರಾತುರಿಯಲ್ಲಿ ತಯಾರಾಗಿ, ಅರ್ಧಂಬರ್ಧ ತಿಂಡಿ ತಿಂದು, ಹೆಗಲಮೇಲೊಂದು ಬ್ಯಾಗು ಏರಿಸಿಕೊಂಡು ಗಾಡಿಯೇರಿ ಹೊರಟರೆ ಮತ್ತೆ ನಿಲ್ಲುವುದು ಕಚೇರಿಯ ಪಾರ್ಕಿಂಗ್ ಲಾಟ್ನಲ್ಲೇ. ಮತ್ತದೇ ಕಚೇರಿ ವ್ಯವಹಾರ, ನಗುಮೊಗ, ಸಹೋದ್ಯೋಗಿಗಳೊಂದಿಗೆ ಮಾತುಕತೆ, ಸಂಜೆಯಾಯಿತೆಂದರೆ ಕೆಲಸ ಮುಗಿಸಿ ಮನೆಗೆ ಹೊರಡುವ ಧಾವಂತ.. ಮತ್ತೆ ಮನೆ ಸೇರಿ ಮಕ್ಕಳ ಆರೈಕೆ, ಅವರಿಗೆ ತಿಂಡಿ ತಯಾರಿ, ಗಂಡನಿಗೆ ಕಾಫಿ-ಟೀ…..ಹೀಗೆ ತನ್ನ ಬಗ್ಗೆ ಒಂದು ನಿಮಿಷವೂ

  READ MORE
 • ಏಡ್ಸ್ ನಿಂದ ಮುಕ್ತನಾದ ವಿಶ್ವದ 2ನೇ ವ್ಯಕ್ತಿ..!

  ಮಾ. 5, ನ್ಯೂಸ್ ಎಕ್ಸ್,ಲಂಡನ್:  ಬ್ರಿಟನ್ನ ಎಚ್ಐವಿ ಪೀಡಿತ ಒಬ್ಬ ವ್ಯಕ್ತಿಯನ್ನು ಏಡ್ಸ್ ವೈರಸ್ ನಿಂದ ಸಂಪೂರ್ಣ ಮುಕ್ತಗೊಳಿಸಲಾಗಿದೆ. ಏಡ್ಸ್ ವೈರಸ್ ನಿಂದ ಮುಕ್ತನಾದ ವಿಶ್ವದ 2ನೇ ವ್ಯಕ್ತಿ ಎಂಬ ಹೆಗ್ಗಳಿಕೆಗೆ ಲಂಡನ್ನ ಎಚ್ಐವಿ ಬಾಧಿತ  ವ್ಯಯಕ್ತಿ ಯೊಬ್ಬ ಪಾತ್ರನಾಗಿದ್ದಾನೆ ಎಚ್ಐವಿ ಪ್ರತಿರೋಧಿದ ದಾಳಿಯಿಂದ ಪಡೆಯಲಾದ ಬೋನ್ ಮ್ಯಾರೋ(ಅಸ್ಥಿ ರಜ್ಜೆ) ಟ್ರಾನ್ಸ್ಫ್ಲಾಂಟ್(ಕಸಿ) ಚಿಕಿತ್ಸೆ ನಂತರ ಲಂಡನ್ನ ಈ ವ್ಯಕ್ತಿ ಪೂರ್ಣವಾಗಿ ಏಡ್ಸ್ ವೈರಸ್ನಿಂದ ಮುಕ್ತನಾಗಿರುವುದು ಇಲ್ಲಿ ಗಮನಾರ್ಹ ಎನ್ನಲಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ. ಎಚ್ಐವಿ ಸೋಂಕನ್ನು ಪ್ರತಿರೋಧಿಸುವ

  READ MORE
 • ಚೀನಾದಲ್ಲಿ ಬರಲಿದೆ ಚಾಲಕ ರಹಿತ ರೈಲು! ಗಂಟೆಗೆ 200 ಕಿ.ಮೀ. ವೇಗ

  ಚೀನಾ, ಮಾ.4, ನ್ಯೂಸ್‍ ಎಕ್ಸ್ ಪ್ರೆಸ್‍: ಚೀನಾ ದೇಶದ ನೂತನ ಪೀಳಿಗೆಯ ವಿನೂತನ ತಂತ್ರಜ್ಞಾನದ ಚಾಲಕ ರಹಿತ ಮ್ಯಾಗ್ಲೆವ್ ರೈಲುಗಳು ಗಂಟೆಗೆ 200 ಕಿ.ಮೀ. ವೇಗದಲ್ಲಿ ಓಡಲಿದ್ದು, 2020ರ ಆರಂಭದಲ್ಲೇ ಕಾರ್ಯಾಚರಣೆ ನಡೆಸಲು ಸಜ್ಜಾಗಿವೆ. ಗಂಟೆಗೆ 200 ಕಿ.ಮೀ. ವೇಗದಲ್ಲಿ ಚಲಿಸುವ ಮೊಟ್ಟ ಮೊದಲ ಮ್ಯಾಗ್ಲೇವ್ ರೈಲು ಇದಾಗಲಿದೆ. ಚಾಲಕ ರಹಿತ ಮ್ಯಾಗ್ಲೆವ್ ರೈಲುಗಳನ್ನು ಸಿಆರ್‌ಆರ್‌ಸಿ ಝುಜೌ ಲೋಕೋಮೋಟಿವ್ ಕಂಪನಿ ಅಭಿವೃದ್ಧಿಪಡಿಸುತ್ತಿದ್ದು, ಚಾಲಕ ರಹಿತ ರೈಲು ಕಾರ್ಯಾಚರಣೆ ಆರಂಭಿಸಿದರೆ ಚೀನಾದಲ್ಲಿ ವಾಣಿಜ್ಯ ಬಳಕೆಯ ಅತಿ ವೇಗದ ರೈಲು

  READ MORE

ತಾಜಾ ಸುದ್ದಿಗಳು

ಕ್ರೀಡೆ

ಚಲನಚಿತ್ರ

ಹಣಕಾಸು