ರಾಹುಲ್ ಗಾಂಧಿ ಬ್ರಿಟಿಷ ಪ್ರಜೆ? ನಿಜಾಂಶವೇನು? ವಸ್ತುಸ್ಥಿತಿ…

ರಾಹುಲ್ ಗಾಂಧಿ ಬ್ರಿಟಿಷ ಪ್ರಜೆ? ನಿಜಾಂಶವೇನು? ವಸ್ತುಸ್ಥಿತಿ…

ನವದೆಹಲಿ, ಏ. 22, ನ್ಯೂಸ್ ಎಕ್ಸ್ ಪ್ರೆಸ್: ರಾಜೀವ್ ಗಾಂಧಿ ಅವರ ಹತ್ಯೆ ಪ್ರಕರಣದ ನಂತರ ಅವರ ಕುಟುಂಬದ ರಕ್ಷಣೆಗೆ ಅತಿ ಹೆಚ್ಚು ಒತ್ತು ನೀಡಲಾಯೀತು, 10ನೇ ತರಗತಿಯವರೆಗೆ ಶ್ರೀ ರಾಹುಲ್ ಮತ್ತು ಪ್ರಿಯಾಂಕ ಗಾಂಧಿ ಅವರ ಶಿಕ್ಷಣ ಮನೆಯಲ್ಲಿ ನಡೆಯಿತು. ಸಾಮಾನ್ಯ ಜೀವನದ ಆಗು ಹೋಗುಗಳ ಮತ್ತು ಒಬ್ಬ ಸಾಮಾನ್ಯ ಮಗುವಿನ ಸಕಲ ಸೌಲಭ್ಯ ವಂಚಿತ ರಾಹುಲ್, ಇತರ ಮಕ್ಕಳ ಹಾಗೆ ಸಾಮಾನ್ಯ ಜೀವನ ನಡೆಸಲು ಆಗದೆ 24 ಗಂಟೆ ರಕ್ಷಣಾ ಪಡೆಗಳ ಹದ್ದುಗಣ್ಣಿನಲ್ಲಿ ತಮ್ಮ ಶಿಕ್ಷಣ ನಡೆಸಬೇಕಾಗಿದ್ದು ವಿಷಾದನಿಯ, ಒಬ್ಬೇ ಒಬ್ಬ ಗೆಳೆಯನನ್ನು ಮಾಡಲಾರದ ಪರಿಸ್ಥಿತಿ.. ಮುಂದೆ ಶ್ರೀ ರಾಹುಲ್ ಗಾಂಧಿ ತಮ್ಮ ಮುಂದಿನ ಶಿಕ್ಷಣ ಮಾಡಲು ಭಾರತದಲ್ಲಿ ವಿದ್ಯಾಲಯದ ಹುಡುಕಾಟದಲ್ಲಿ ಇದ್ದಾಗ, IB ಮತ್ತು ರಾ, ಅವರ ರಕ್ಷಣೆಯ ವಿಷಯ ಮತ್ತು ಭಾರತದಲ್ಲಿ ಅವರು ಮುಂದಿನ ವಿದ್ಯಾಭ್ಯಾಸ ಮಾಡಿದರೆ ಇತರ ವಿದ್ಯಾರ್ಥಿಗಳಿಗೆ ಆಗುವ ತೊಂದರೆ ಗಮನಿಸಿ ವಿದೇಶದಲ್ಲಿ ವಿದ್ಯಾಭ್ಯಾಸ ಮಾಡಲು ಸಲಹೆ ನೀಡಿತು, ಇದಕ್ಕೆ ಪೂರಕವಾಗಿ RAW ಮತ್ತು IB, ಶ್ರೀ ರಾಹುಲ್ ಗಾಂಧಿ ಅವರ ಸಕಲ ವಿಷಯಗಳ ಗೌಪ್ಯತೆ ಕಾಪಾಡಲು ಅವರ ಹೆಸರು ಬದಲಿಸಿ ರೌಲ್ ಡೈವಿಂಚ್, ನಾಗರಿಕತೆಯನ್ನು ಬ್ರಿಟಿಷ್ ಹಾಗು ಅವರನ್ನು ಒಬ್ಬ ಭಾರತೀಯನ ಕಂಪನಿ ಪಾಲುದಾರಿಕೆಯನ್ನು ಮಾಡಿ ತೋರಿಸಲಾಯಿತು, ಇದು ಗೋಪ್ಯತೆ ಕಾಪಾಡಲು ಮಾಡಿದ ತಾತ್ಕಾಲಿಕ ವ್ಯವಸ್ಥೆ ಹಾಗೂ ಇದಕ್ಕೆ ರಾಷ್ಟ್ರಪತಿ, ರಾಷ್ಟ್ರೀಯ ಭದ್ರತಾ ಸಲಹೆಗಾರ, ಪ್ರಧಾನಿಯ ಕಚೇರಿಯ ಒಪ್ಪಿಗೆಯ ಪರಿಧಿಯಲ್ಲಿ ಆದ ವಿಷಯ, ಇದು ರಾಷ್ಟ್ರದ ಗೌಪ್ಯತೆಗೆ ಸಂಭoದಧಿಸಿರುವದರಿಂದ ಇದನ್ನು ಒಪ್ಪಲು ಆಗುವದಿಲ್ಲ ಹಾಗೂ ನಿರಾಕರಿಸಲು ಆಗುವದಿಲ್ಲ, ಇದನ್ನು ಯಾವುದೇ ನ್ಯಾಯಾಲಯ ಅಥವಾ ಕಚೇರಿಯಲ್ಲಿ ಪ್ರಶ್ನಿಸಲು ಆಗುವದಿಲ್ಲ… ಶಿಕ್ಷಣ ಮುಗಿದ ಮೇಲೆ ಮತ್ತೆ ಶ್ರೀ ರಾಹುಲ್ ಗಾಂಧಿ ಅವರ ತಾತ್ಕಾಲಿಕ ನಾಮ ಹಾಗೂ ಅದಕ್ಕೆ ಸಭಾದಿಸಿದ ವಿಷಯಗಳನ್ನು ಅಳಿಸಲ್ಪಡುತ್ತದೆ… ಇದು ಅತಿ ಗಣ್ಯ ಹಾಗೂ ಮುಖ್ಯ ನಾಗರಿಕರ ಭದ್ರತೆಗೆ ಸಂಭಂದ ಜಗತ್ತಿನಲ್ಲಿ ಬೇರೆ ಬೇರೆ ದೇಶಗಳು ಗೋಪ್ಯತೆಯನ್ನು ಕಾಪಾಡಲು ಮಾಡುವ ಸಾಮಾನ್ಯ ಕಾರ್ಯಾಚರಣೆ, ವಿಡಂಬನೆ ಏನೇoದರೆ ಇದು ಭಾರತದ ರಾಷ್ಟ್ರಪತಿ, ಭದ್ರತಾ ಸಂಸ್ಥೆಗಳು, ಪ್ರಧಾನಿ, ರಾಷ್ಟ್ರೀಯ ಭದ್ರತಾ ಸಲಹೆಗಾರರಿಗೆ ಗೊತ್ತಿರುವ ವಿಷಯ..!?

ಫ್ರೆಶ್ ನ್ಯೂಸ್

Latest Posts

Featured Videos