ಬೆಂಗಳೂರು, ಜು. 25: ಜನರರಲ್ಲಿ ದೇವರಮೇಲೆ ಅಪಾರ ಭಕ್ತಿ. ಹೌದು, ಮಹದೇಪುರ ಕ್ಷೇತ್ರ ವರ್ತೂರ ವಾರ್ಡಿನ ಗುಂಜೂರು ಗ್ರಾಮದಲ್ಲಿ ಊರ ಹಬ್ಬ ಕಾರ್ಯಕ್ರಮ ಗ್ರಾಮದೇವತೆ ಪಟೇಲಮ್ಮ ದೇವರಿಗೆ ಐದು ಗ್ರಾಮದ ಗ್ರಾಮಸ್ಥರು ದೇವರಿಗೆ ದೀಪ ಬೇಳಗಲು ಸಾವಿರಾರು ಸಂಖ್ಯೆಯಲ್ಲಿ ಮಹಿಳೆಯರು ವಿವಿಧ ಅಲಂಕಾರ ಗಳಿಂದ ಹೂವಿನ ಕರೆಗಳನ್ನು ಮಾಡಿ ದೆವರಿಗೆ ನೈವ್ಯದ್ಯ ಮಾಡಲಾಯಿತು. ಸುಮಾರ ಐದು ಗ್ರಾಮಗಳಾಸ ಗುಂಜೂರು ,ಗುಂಜೂರು ಪಾಳ್ಯ, ಬಳಗೆರೆ, ಹೊಸಹಳ್ಳಿ, ವಿನಾಯಕನಗರ ಸೇರಿದಂತೆ ಗ್ರಾಮಸ್ಥರಿಂದ ಗ್ರಾಮದೇವತೆ ಗಳಾದ ಪಟೆಲಮ್ಮ ಮಾರಮ್ಮ ಸಪಲಮ್ಮ ಇತ್ಯಾದಿ ದೇವರಗಳಿಗೆ ದಿಪಬೇಳಗಲಾಯಿತ್ತು. ಸಾಂಸ್ಕೃತಿಕ ಕಾರ್ಯಕ್ರಮ ನೆರವೇರಿಸಲಾಯಿತು ಡೊಳ್ಳು ಕುಣಿತ, ವಿರಗಾಸೆ ಟಮಟೆ, ವಾದ್ಯ ಕಿಲುಕುದುರೆ ಮನರಂಜನೆ ಕಾರ್ಯ ನೆರವೇರಿಸಲಾಯಿತು. ಈ ಸಂದರ್ಭದಲ್ಲಿ ಊರಿನ ಮುಖಂಡರುಗಾಳದ ಬಿಬಿಎಂಪಿ ಸದಸ್ಯರಾದ ಪುಷ್ಪ ಮಂಜುನಾಥ, ರಾಜ್ ರಡ್ಡಿ, ರಾಮಕೃಷ್ಣಪ್ಪ, ಮನೋಹರ ರಡ್ಡಿ, ನಾಗೇಶ, ಸುರೇಶ ರಡ್ಡಿ, ಬಾಬುರಡ್ಡಿ, ಬಸವರಾಜ, ಅಪ್ಪುರಡ್ಡಿ, ತುಳಸಿ ರಾಮಯ್ಯ, ಮುರಳಿ, ಪ್ರಬಯ್ಯ, ಕೃಷ್ಣಪ್ಪ, ಗೊವಿಂದಪ್ಪ, ಪಕ್ಷ ಬೇದ ಮರೇತು ಒಗ್ಗಟ್ಟಿನಿಂದ ದಿಪ ಕಾರ್ಯಕ್ರಮ ನೇರವೆರಿಸಲಾಯಿತ್ತು.