ಶವಪೆಟ್ಟಿಗೆಯಲ್ಲಿ ಮದುವೆಯ ವಧು

ನ. 21 : ನಗುತ್ತಲೇ ಶವಪೆಟ್ಟಿಗೆಯಿಂದ ವಧು ಹೊರ ಬಂದ ದೃಶ್ಯವನ್ನು ಕೆಲವರು ಕ್ಯಾಮೆರಾದಲ್ಲಿ ಸೆರೆ ಹಿಡಿದು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ.
ವಿಡಿಯೋ ಸಖತ್ ವೈರಲ್ ಆಗಿದೆ. ಟ್ವಿಟರ್, ಯೂಟ್ಯೂಬ್ ಸೇರಿದಂತೆ ಸಾಮಾಜಿಕ ಜಾಲಗಳಲ್ಲಿ ವೈರಲ್ ಆಗಿದೆ. ಮದುವೆ ಹಾಲ್ನಲ್ಲಿ ನಿಂತಿದ್ದ ವ್ಯಕ್ತಿಯೊಬ್ಬ ಶವಪೆಟ್ಟಿಗೆ ಮೇಲೆ ಹೊದಿಸಿದ್ದ ಕಪ್ಪು ಬಟ್ಟೆ ತೆಗೆಯುತ್ತಾನೆ. ಬಳಿಕ ಶವಪೆಟ್ಟಿಗೆ ತೆರೆದಾಗ ಗೋಲ್ಡನ್ ಗೌನ್ ಧರಿಸಿ ಮಲಗಿದ್ದ ವಧು ಡ್ಯಾನ್ಸ್ ಮಾಡುತ್ತಾ ಮೇಲೆಳುತ್ತಾಳೆ. ಹಾಲ್ ನಲ್ಲಿ ಸೇರಿದ್ದ ಜನರು ವಧುವನ್ನ ಹುರಿದುಂಬಿಸುತ್ತಾರೆ. ನಗುತ್ತಲೇ ಶವಪೆಟ್ಟಿಗೆಯಿಂದ ವಧು ಹೊರ ಬಂದ ದೃಶ್ಯವನ್ನು ಕೆಲವರು ಕ್ಯಾಮೆರಾದಲ್ಲಿ ಸೆರೆ ಹಿಡಿದು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos