ವಿಷ ಕುಡಿದು ಪ್ರೇಮಿಗಳು ಸಾವು

ವಿಷ ಕುಡಿದು ಪ್ರೇಮಿಗಳು ಸಾವು

ಚಿಕ್ಕಮಗಳೂರು, ಅ. 2 : ಮನೆಯಲ್ಲಿ ಮದುವೆಗೆ ಒಪ್ಪಲಿಲ್ಲ ಎಂಬ ಕಾರಣಕ್ಕೆ ಮನನೊಂದು ವಿಷಕುಡಿದಿದ್ದ ಪ್ರೇಮಿಗಳು ಮೃತಪಟ್ಟಿದ್ದಾರೆ. ಮೂಡಿಗೆರೆಯಲ್ಲಿ ಘಟನೆ ನಡೆದಿದ್ದು, ನೂತನ್ (25) ಹಾಗೂ ಅಪೂರ್ವಾ (22) ಮೃತರು. ಇವರಿಬ್ಬರ ಮದುವೆಗೆ ಮನೆಯಲ್ಲಿ ವಿರೋಧವಿತ್ತು. ಇದೇ ಕಾರಣಕ್ಕೆ ನೊಂದಿದ್ದ ಅವರು ಮೊನ್ನೆ ಮದುವೆ ಮಾಡಿಕೊಂಡು ವಿಷ ಸೇವಿಸಿದ್ದರು. ಇಬ್ಬರನ್ನೂ ಮಂಗಳೂರು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಿಸದೆ ಇಬ್ಬರೂ ಸಾವನ್ನಪ್ಪಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos