ಟಯರ್ ಅಂಗಡಿಯಲ್ಲಿ ಅಗ್ನಿ

ಟಯರ್ ಅಂಗಡಿಯಲ್ಲಿ ಅಗ್ನಿ

ಮಂಗಳೂರು, ಅ.17 : ಇಲ್ಲಿನ ಬಂದರ್ ಬಳಿ ಟಯರ್ ಅಂಗಡಿಯೊಂದರಲ್ಲಿ ಅಗ್ನಿ ಆಕಸ್ಮಿಕ ಸಂಭವಿಸಿದ ಘಟನೆ ಗುರುವಾರ ನಸುಕಿನ ವೇಳೆ ನಡೆದಿದೆ.
ನವಜೀವನ ಟ್ರೇಡರ್ಸ್ ಎಂಬ ಟಯರ್ ಅಂಗಡಿಗೆ ಬೆಂಕಿ ತಗುಲಿದ್ದು, ಬೆಂಕಿಯ ಕೆನ್ನಾಲಿಗೆಗೆ ಒಳಗಿದ್ದ ಟಯರ್ ಗಳು ಹೊತ್ತಿ ಉರಿದಿವೆ. ಅಗ್ನಿ ಶಾಮಕ ದಳ ಬೆಂಕಿ ನಂದಿಸುವಲ್ಲಿ ಸಫಲರಾಗಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos