‘ಮಂಡ್ಯ’ದಲ್ಲಿ ‘ಸುಮಲತಾ’ ಕೈ ಹಿಡಿದ ಮತದಾರರು..!

‘ಮಂಡ್ಯ’ದಲ್ಲಿ ‘ಸುಮಲತಾ’ ಕೈ ಹಿಡಿದ ಮತದಾರರು..!

ಮಂಡ್ಯ, ಮೇ. 23, ನ್ಯೂಸ್‍ ಎಕ್ಸ್ ಪ್ರೆಸ್‍: ಹೈವೋಲ್ಟೇಜ್ ಕಣ ಮಂಡ್ಯದಲ್ಲಿ ಸುಮಲತಾ ಅಂಬರೀಶ್‍  90 ಸಾವಿರ ಮತಗಳ ಅಂತರದಲ್ಲಿ ಗೆಲುವು ಸಾಧಿಸಿದ್ದಾರೆ. ನಿಖಿಲ್‍ ಕುಮಾರಸ್ವಾಮಿ ಹೀನಾಯ ಸೋಲು ಕಂಡಿದ್ದಾರೆ. ಕೊನೆಯ ಹಂತದ ಮತಎಣಿಕೆವರೆಗೂ ಸುಮಲತಾ ಹಾಗೂ ನಿಖಿಲ್ ಕುಮಾರಸ್ವಾಮಿ ನಡುವೆ ಪ್ರಭಲ ಪೈಪೋಟಿ ಏರ್ಪಟ್ಟಿತ್ತು. ಆದ್ರೆ ಕೊನೆಯ ಹಂತಗಳಲ್ಲಿ ಸುಮಲತಾ ಗೆಲುವಿನ ನಗೆ ಬೀರಿದ್ದಾರೆ. ಮಂಡ್ಯ ಲೋಕಸಭಾ ಅಖಾಡ ಇಡೀ ದೇಶದ ಗಮನಸೆಳೆದಿತ್ತು.

ನಿಖಿಲ್ ಎಲ್ಲಿದ್ದೀಯಪ್ಪಾ? ವ್ಯಂಗ್ಯವಾಡಿದ ಬಿಜೆಪಿ

ಇತ್ತ ನಿಖಿಲ್ ಕುಮಾರಸ್ವಾಮಿ ಸೋಲಿಗೆ ಕರ್ನಾಟಕ ಬಿಜೆಪಿ ವ್ಯಂಗ್ಯವಾಡಿದೆ. ನಿಖಿಲ್ ಎಲ್ಲಿದ್ದೀಯಪ್ಪ ಅಂತ ಕಾಲೆಳೆದಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos