ಹಸಿ ಮಾಂಸದ ತುಂಡು ಕೇಳಗೆ ಬಿದಿರುವ ಸತ್ಯವೋ ಸುಳ್ಳೋ

ಹಸಿ ಮಾಂಸದ ತುಂಡು ಕೇಳಗೆ ಬಿದಿರುವ ಸತ್ಯವೋ ಸುಳ್ಳೋ

ಬೆಂಗಳೂರು ,ಜು. 29 : ಹಸಿ ಮಾಂಸದ ತುಂಡು ಕೇಳಗೆ ಬಿದಿರುವ ಹಿನ್ನಲೆ ವೈರಲ್ ಆಗಿರುವ ವಿಡಿಯೋ ಸತ್ಯವೋ ಸುಳ್ಳೋ ಎನ್ನುವುದರ ಬಗ್ಗೆ ಈಗ ಪ್ರಶ್ನೆ ಎದ್ದಿದೆ. ಹಸಿ ಮಾಂಸ ಇರುವ ಪ್ಲೇಟಿನಿಂದ ಕೋಳಿ ಎಂದು ಹೇಳಲಾಗುತ್ತಿರುವ ಪ್ರಾಣಿ ತೆವಳುತ್ತಾ ನೆಲಕ್ಕೆ ಬೀಳುತ್ತಿರುವ ವಿಡಿಯೋ ವೈರಲ್ ಆಗಿರುವ ವಿಡಿಯೋ ಎಂದು ಕೆಲವರು ಇದು ನಿಜವಾಗಿ ನಡೆದಿದೆ ಎಂದು ಹೇಳಿದರೆ ಮತ್ತೆ ಕೆಲವರು ಎಡಿಟೆಡ್ ವಿಡಿಯೋ ಎಂದು ಹೇಳುತ್ತಿದ್ದಾರೆ.
ಕೆಲವೊಂದು ಫ್ಯಾಕ್ಟ್ ಚೆಕ್ ವೆಬ್ಸೈಟ್ ಗಳು ಇದು ಮೊದಲ ಬಾರಿಗೆ ಜೂನ್ ತಿಂಗಳಿನಲ್ಲಿ ಚೀನಾದ ಸಾಮಾಜಿಕ ಜಾಲತಾಣದಲ್ಲಿ ಪ್ರಕಟಗೊಂಡಿದೆ ಎಂದು ಹೇಳಿದ್ದರೆ ಕೆಲ ಇಂಗ್ಲೀಷ್ ತಾಣಗಳು ಹಾಂಕಾಂಗ್ ನಲ್ಲಿ ಮೊದಲು ವಿಡಿಯೋ ಅಪ್ಲೋಡ್ ಆಗಿದೆ ಎಂದು ಹೇಳಿವೆ.

ಫ್ರೆಶ್ ನ್ಯೂಸ್

Latest Posts

Featured Videos