ಮೋದಿಗೆ ರಜನಿಕಾಂತ ಟ್ವೀಟ್!

ಮೋದಿಗೆ ರಜನಿಕಾಂತ ಟ್ವೀಟ್!

ಚೆನ್ನೈ, ಮೇ.23, ನ್ಯೂಸ್ಎಕ್ಸ್ ಪ್ರೆಸ್‍ : ಭರ್ಜರಿ ಮುನ್ನಡೆಯೊಂದಿಗೆ ಮತ್ತೆ ಅಧಿಕಾರ ಹಿಡಿಯುವತ್ತ ಸಾಗಿರುವ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸೂಪರ್‌ ಸ್ಟಾರ್‌ ರಜನಿಕಾಂತ್‌  ಅಭಿನಂದನೆ ಸಲ್ಲಿಸಿ ಟ್ವೀಟ್‌ ಮಾಡಿದ್ದಾರೆ.

ಗೌರವಾನ್ವಿತ ಮಿತ್ರ ನರೇಂದ್ರ ಮೋದಿಜಿ ನಿಮಗೆ ಹೃದಯಾಂತರಾಳದ ಅಭಿನಂದನೆಗಳು. ನೀವು ಮಾಡಿ ತೋರಿಸಿದಿರಿ. ದೇವರು ನಿಮಗೆ ಹರಸಲಿ ಎಂದು ಟ್ವೀಟ್‌ ಮಾಡಿದ್ದಾರೆ. ರಜನಿಕಾಂತ್‌ ಅವರು ಪ್ರಧಾನಿ ಮೋದಿ ಅವರೊಂದಿಗೆ ಆತ್ಮೀಯ ಸಂಬಂಧವನ್ನು ಹೊಂದಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos