ಮೊದಲ ಲೋಕಪಾಲರಾಗಿ ನ್ಯಾಯಮೂರ್ತಿ ಪಿನಾಕಿ ಚಂದ್ರಘೋಷ್ ನೇಮಕ

ಮೊದಲ ಲೋಕಪಾಲರಾಗಿ ನ್ಯಾಯಮೂರ್ತಿ ಪಿನಾಕಿ ಚಂದ್ರಘೋಷ್ ನೇಮಕ

ನವದೆಹಲಿ, ಮಾ.20, ನ್ಯೂಸ್ ಎಕ್ಸ್ ಪ್ರೆಸ್: ನ್ಯಾಯಮೂರ್ತಿ ಪಿನಾಕಿ ಚಂದ್ರ ಘೋಷ್ ಅವರನ್ನು ದೇಶದ ಮೊದಲ ಲೋಕಪಾಲರಾಗಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ನೇಮಿಸಿದ್ದಾರೆ.

ರಾಷ್ಟ್ರಪತಿ ಭವನವು ಈ ಬಗ್ಗೆ ಮಂಗಳವಾರ ಪತ್ರಿಕಾ ಹೇಳಿಕೆಯನ್ನು ಬಿಡುಗಡೆ ಮಾಡಿದೆ.

ಜಸ್ಟಿಸ್ ದಿಲೀಪ್ ಬಿ ಭೋಸಲೆ, ಪ್ರದೀಪ್ ಕುಮಾರ್ ಮೋಹಾಂತಿ, ಅಭಿಲಾಷಾ ಕುಮಾರಿ ಮತ್ತು ಅಜಯ್ ಕುಮಾರ್ ತ್ರಿಪಾಠಿ ಇತರ ನಾಲ್ಕು ಮಂದಿ ನ್ಯಾಯಾಂಗ ಸದಸ್ಯರಾಗಿರುವರು.

ದಿನೇಶ್ ಕುಮಾರ ಜೈನ್, ಅರ್ಚನಾ ರಾಮಸುಂದರಮ್, ಮಹೇಂದರ್ ಸಿಂಗ್ ಮತ್ತು ಡಾ. ಇಂದ್ರಜಿತ್ ಪ್ರಸಾದ್ ಗೌತಮ್ ಲೋಕಪಾಲದಲ್ಲಿರುವ ಇತರ ನಾಲ್ವರು ಸದಸ್ಯರಾಗಿರುವರು.

ಫ್ರೆಶ್ ನ್ಯೂಸ್

Latest Posts

Featured Videos