ಅಂತರಪಟ ನಟಿ ಫೋಟೋ ಶೂಟ್ ಗೆ ಅಭಿಮಾನಿಗಳು ಫಿದಾ

ಅಂತರಪಟ ನಟಿ ಫೋಟೋ ಶೂಟ್ ಗೆ ಅಭಿಮಾನಿಗಳು ಫಿದಾ

ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ಹಲವಾರು ಸೀರಿಯಲ್‌ ಗಳು ಮೂಡಿ ಬರುತ್ತದೆ. ಅದರಲ್ಲಿ ಜನ ಮೆಚ್ಚುಗೆ ಪಡೆಯುವುದು ಕೆಲವು ಮಾತ್ರ, ಅದರಲ್ಲಿ ಒಂದಾದ ಧಾರವಾಹಿ ‘ಅಂತರಪಟ’ ಸೀರಿಯಲ್‌. ಮಿಡ್ಲ್‌ ಕ್ಲಾಸ್ ಹುಡುಗಿಯ ಜೀವನದ ಕಥಾಹಂದರವನ್ನು ಹೊಂದಿರುವ ಸೀರಿಯಲ್‌ ಪ್ರೇಕ್ಷಕರಿಗೂ ಅಚ್ಚುಮೆಚ್ಚು. ಈ ಧಾರಾವಾಹಿಯಲ್ಲಿ ನಾಯಕಿಯಾಗಿರುವುದು ಆರಾಧನಾ.

ಅಂತರಪಟ ಸೀರಿಯಲ್‌ನಲ್ಲಿ ನೇಹಾ ಗೌಡರ ಪತಿ ನಾಯಕ ನಟನಾಗಿ ನಟಿಸುತ್ತಿದ್ದಾರೆ. ತನ್ವಿ ಬಾಲರಾಜ್‌ ನಾಯಕಿಯಾಗಿ ಅಭಿನಯಿಸುತ್ತಿದ್ದಾರೆ. ತನ್ವಿ ನಿಜ ಜೀವನದಲ್ಲಿಯೂ ಮಿಡಲ್ ಕ್ಲಾಸ್ ಕುಟುಂಬದಿಂದಲೇ ಬಂದವರು. ಹೀಗಾಗಿಯೇ ಇವರ ಅಭಿನಯ ಎಲ್ಲರಿಗೂ ಇಷ್ಟವಾಗುತ್ತಿದೆ.

ತನ್ವಿ ಬಾಲರಾಜ್ ಸೋಷಿಯಲ್ ಮೀಡಿಯಾದಲ್ಲೂ ಆಕ್ಟಿವ್ ಆಗಿದ್ದಾರೆ. ಯಾವಾಗಲೂ ತಮ್ಮ ಸುಂದರವಾದ ಫೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಾರೆ. ಇತ್ತೀಚಿಗೆ ಹಳದಿ ಮತ್ತು ನೇರಳೆ ಬಣ್ಣದ  ಮೈಸೂರು ಸಿಲ್ಕ್ ಸೀರೆಯುಟ್ಟು ಸಖತ್ತಾಗಿ ಫೋಟೋಗೆ ಫೋಸ್ ಕೊಟ್ಟಿದ್ದಾರೆ. ಆದ್ರೆ ಇತ್ತೀಚಿಗಿನ ಸ್ಯಾರಿ ಲುಕ್‌ಗೆ ಮಾತ್ರ ಅಭಿಮಾನಿಗಳು ಫಿದಾ ಆಗಿದ್ದಾರೆ.

 

ಫ್ರೆಶ್ ನ್ಯೂಸ್

Latest Posts

Featured Videos