ಪಾಕ್ ಪ್ರಜೆಗಳನ್ನು ಬಂಧಿಸಿದ ಸೇನೆ

ಪಾಕ್ ಪ್ರಜೆಗಳನ್ನು ಬಂಧಿಸಿದ ಸೇನೆ

ಚಂಡೀಗಢ, ಅ.22 : ಭಾರತ ಮತ್ತು ಪಾಕಿಸ್ತಾನದ ನಡುವಿನ ಸಂಬಂಧ ಹದಗೆಡುತ್ತಿರುವ ನಡುವೆಯೇ ಭಾರತದ ಗಡಿ ರಕ್ಷಣಾ ಪಡೆ ಯೋಧರು ಇಬ್ಬರು ಪಾಕಿಸ್ಥಾನಿ ಪ್ರಜೆಗಳನ್ನು ಮಂಗಳವಾರ ಮುಂಜಾನೆ ಪಂಜಾಬ್ ಗಡಿಯಲ್ಲಿ ಬಂಧಿಸಿದ್ದಾರೆ.
ಮೊಹಮ್ಮದ್ ಲತೀಫ್,ಮೊಹಮ್ಮದ್ ಸೈಫ್ ಎಂದು ಬಂಧಿತ ಆರೋಪಿಗಳು. ಇವರಿಬ್ಬರನ್ನು ಅಬೋಹರ್ ಸೆಕ್ಟರ್ ನ ಸಮಸ್ಕೆ ಪೋಸ್ಟ್ ಬಳಿ ಸೆರಹಿಡಿಯಲಾಗಿದೆ. ಪಾಕಿಸ್ಥಾನಿ ಪ್ರಜೆಗಳನ್ನು ಬಿಎಸ್ ಎಫ್ ಕಸ್ಟಡಿಗೆ ಪಡೆದಿದ್ದು, ತೀವ್ರ ವಿಚಾರಣೆ ನಡೆಯುತ್ತಿದೆ.

ಫ್ರೆಶ್ ನ್ಯೂಸ್

Latest Posts

Featured Videos