ನಿರ್ಮಾಪಕನಿಗೆ ಚಳಿ ಬಿಡಿಸಿದ ವಿದ್ಯಾ ಬಾಲನ್!

  ನಿರ್ಮಾಪಕನಿಗೆ ಚಳಿ ಬಿಡಿಸಿದ ವಿದ್ಯಾ ಬಾಲನ್!

ಮುಂಬೈ, ಆ. 27  : ದಕ್ಷಿಣ ಭಾರತದ ಖ್ಯಾತ ನಟಿ ವಿದ್ಯಾ ಬಾಲನ್ ಇದೀಗ ವಿದ್ಯಾ ಬಾಲನ್ ಸದ್ಯ ಚೆನ್ನೈನಲ್ಲಿ ಓರ್ವ ನಿರ್ದೇಶಕ ನನ್ನನ್ನು ಭೇಟಿ ಮಾಡಲು ಬಂದರು. ಕಾಫಿಶಾಪ್ನಲ್ಲಿ ಕುಳಿತು ಮಾತನಾಡೋಣ ಎಂದು ಹೇಳಿದೆ. ಅದಕ್ಕೆ ಅವರು ಬೇಡ ನಿಮ್ಮ ರೂಂಗೆ ಹೋಗೋಣ ಎಂದು ನನ್ನನ್ನು ಒತ್ತಾಯ ಮಾಡಿದರು. ನಾನು ಬಾಗಿಲನ್ನು ತೆರೆದು ಹೊರಡುವಂತೆ ಹೇಳಿದೆ. ನನ್ನನ್ನೇ ದಿಟ್ಟಿಸಿ ನೋಡಿ ಅಲ್ಲಿಂದ ಹೋದರು ಎಂದು ಹಿಂದಿನ ಕರಾಳತೆಯನ್ನು ವಿದ್ಯಾ ಬಿಚ್ಚಿಟ್ಟಿದ್ದಾರೆ.

ಅಕ್ಷಯ್ ಕುಮಾರ್ ಬಹು ನಿರೀಕ್ಷಿತ ’ಮಿಷನ್ ಮಂಗಲ್’ ಚಿತ್ರದ ಟೀಸರ್ ರಿಲೀಸಾಗಿದೆ. ನಟಿ ವಿದ್ಯಾಬಾಲನ್ ಅವರ ‘ಮಿಷನ್ ಮಂಗಲ್’ ಚಿತ್ರ ಉತ್ತಮ ಪ್ರದರ್ಶನ ಕಾಣುತ್ತಿದೆ. ಈ ಮಧ್ಯೆ ತಮ್ಮ ವೃತ್ತಿಜೀವನದಲ್ಲಿ ಎದುರಾಗಿದ್ದ ಕೆಟ್ಟ ಪರಿಸ್ಥಿತಿಯ ಕುರಿತು ನಟಿ ಹೇಳಿಕೊಂಡಿದ್ದಾರೆ.

 

 

ಫ್ರೆಶ್ ನ್ಯೂಸ್

Latest Posts

Featured Videos