ಅಬ್ಬಬ್ಬಾ ನಾಗ ರಾಣಿ

ಅಬ್ಬಬ್ಬಾ ನಾಗ ರಾಣಿ

ಬೆಂಗಳೂರು, ಆ. 31: ನಮ್ಮೇಲ್ಲರ ಮನೆಗೆ ಪ್ರತಿದಿನ ಬರುವ ಅಮೃತಾಳ ಹೊಸ ರೂಪ ನೋಡಿ ಹೇಗಿದೆ. ಬೆಳ್ಳಿತೆರೆಗಿಂತ ಹೆಚ್ಚಾಗಿ ಕಿರುತೆರೆಯಲ್ಲಿ ಗುರುತಿಸಿಕೊಂಡಿರುವ ದೀಪಿಕಾ ಇದೀಗ ಹೊಸದೊಂದು ಫೋಟೊಶೂಟ್ ಮಾಡಿಸಿಕೊಂಡಿದ್ದಾರೆ.

ಹೌದು, ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ‘ನಾಗಿಣಿ’ ಧಾರಾವಾಹಿಯಲ್ಲಿ ಅಮೃತಾ ಪಾತ್ರಧಾರಿಯಾಗಿ ದೀಪಿಕಾ ನಟಿಸುತ್ತಿದ್ದಾರೆ. 2016ರಲ್ಲಿ ಶುರುವಾದ ಇವರ ಕಿರುತೆರೆಯ ಪಯಣ ಇನ್ನೂ ಕೂಡ ಹೊಸತನದಿಂದಲೇ ಅದ್ಭುತವಾಗಿ ಮೂಡಿಬರುತ್ತಿದೆ. ಇದೀಗ ದೀಪಿಕಾ ಬ್ರೌನ್ ಕಲರ್ ನ ಸೀರೆಯನ್ನು ಧರಿಸಿದ್ದು, ಮನೋಘ್ನವಾಗಿ ಕಾಣಿಸುತ್ತಿದ್ದಾರೆ. ಈ ಫೋಟೊಶೂಟ್ ವೇಳೆ ತೆಗೆದಿರುವ ದೀಪಿಕಾ ಫೋಟೊಗಳು ಇನ್ ಸ್ಟಾಗ್ರಾಮ್ ನಲ್ಲಿ ಹರಿದಾಡುತ್ತಿದ್ದು, ನೋಡಿದವರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

 

ಫ್ರೆಶ್ ನ್ಯೂಸ್

Latest Posts

Featured Videos