ಫೆ.3 ರಿಂದ ಮಿನಿ ಒಲಿಂಪಿಕ್ಸ್

ಫೆ.3 ರಿಂದ ಮಿನಿ ಒಲಿಂಪಿಕ್ಸ್

ಬೆಂಗಳೂರು, ಡಿ. 25: ಕರ್ನಾಟಕ ಒಲಿಂಪಿಕ್ಸ್ ಸಂಸ್ಥೆ ಯುವ ಕ್ರೀಡಾಪಟುಗಳನ್ನು ಗುರುತಿಸಿ ಪೋಷಿಸಲು ಮಿನಿ ಒಲಿಂಪಿಕ್ಸ್ ಕ್ರೀಡಾಕೂಟವನ್ನು ಆಯೋಜಿಸುತ್ತಿದೆ.

2020ರ ಫೆ.3ರಿಂದ 9ರ ವರೆಗೂ ಬೆಂಗಳೂರಲ್ಲಿ ನಡೆಯಲಿರುವ ಅಂಡರ್-14 ಕ್ರೀಡಾಕೂಟಕ್ಕೆ ಕಂಠೀರವ ಸೇರಿದಂತೆ ನಗರದ ವಿವಿಧ ಕ್ರೀಡಾಂಗಣಗಳು ಆತಿಥ್ಯ ನೀಡಲಿವೆ. ಒಟ್ಟು 18 ಕ್ರೀಡೆಗಳ ಸ್ಪರ್ಧೆ ನಡೆಯಲಿದೆ. ದೇಶದಲ್ಲಿ ಮೊದಲ ಬಾರಿಗೆ ಕಿರಿಯರ ಪ್ರತಿಭಾನ್ವೇಷಣೆಗಾಗಿ ಮಿನಿ ಒಲಿಂಪಿಕ್ಸ್ ನಡೆಯಲಿದೆ.

 

ಫ್ರೆಶ್ ನ್ಯೂಸ್

Latest Posts

Featured Videos