ಹಾಲಿಗೆ ನೀರು ಬೆರೆಸಿ ಮಕ್ಕಳಿಗೆ ನೀಡಿದ ಸಿಬ್ಬಂದಿ

ಹಾಲಿಗೆ ನೀರು ಬೆರೆಸಿ ಮಕ್ಕಳಿಗೆ ನೀಡಿದ ಸಿಬ್ಬಂದಿ

ಉತ್ತರ ಪ್ರದೇಶ, ನ. 29 : ಮಕ್ಕಳಿಗೆ ನೀರು ಬೆರೆಸಿದ ಹಾಲು ನೀಡುತ್ತಿರುವುದು ವಿಷಾದನೀಯವಾಗಿದ್ದು, ಇದೀಗ ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ. ಉತ್ತರ ಪ್ರದೇಶದ ಸೋಂಭದ್ರಾ ಎಂಬಲ್ಲಿ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಮಧ್ಯಾಹ್ನದ ಊಟದ ವೇಳೆ ಹಾಲಿಗೆ ನೀರನ್ನು ಬೆರೆಸಿ ವಿತರಿಸಿರುವ ಘಟನೆ ನಡೆದಿದೆ. ಅಡುಗೆ ಮಾಡುವವಳು ಒಂದು ದೊಡ್ಡ ಅಲ್ಯೂಮೀನಿಯಂ ಪಾತ್ರೆಯಲ್ಲಿ ನೀರು ಬಿಸಿ ಮಾಡಿ. ನೀರನ್ನು ನಂತರ 1 ಲೀಟರ್ ಹಾಲಿಗೆ ಮಿಕ್ಸ್ ಮಾಡುತ್ತಾರೆ.

ಬಕೆಟ್ ನೀರಿಗೆ 1ಲೀಟರ್ ಹಾಲು ಬೆರೆಸಿ ಶಾಲಾ ಮಕ್ಕಳಿಗೆ ನೀಡಿದ ಸಿಬ್ಬಂದಿ 1 ಲೀಟರ್ ಹಾಲನ್ನು ಬಕೆಟ್ ತುಂಬಾ ಇದ್ದ ನೀರಿಗೆ ಸೇರಿಸಲಾಗಿದ್ದು, 85 ಮಕ್ಕಳಿಗೆ ವಿತರಿಸಲಾಗಿದೆ.

ಫ್ರೆಶ್ ನ್ಯೂಸ್

Latest Posts

Featured Videos