ಮೆಟ್ರೋ ಪ್ರಯಾಣಿಕರಿಗೆ ಆತಂಕ!

ಮೆಟ್ರೋ ಪ್ರಯಾಣಿಕರಿಗೆ ಆತಂಕ!

ಬೆಂಗಳೂರು, ಆ. 2:  ಮತ್ತೆ ಮೆಟ್ರೋ ಪಿಲ್ಲರ್ ನಲ್ಲಿ ಕಾಣಿಸಿಕೊಂಡ ಬಿರುಕು.

ನಗರದಲ್ಲಿ ಮತ್ತೆ ನೇರಳೆ ಮಾರ್ಗದ ಮೆಟ್ರೊ ಪ್ರಯಾಣಿಕರಿಗೆ ಆತಂಕ.

ಹೌದು, ಬಿಎಂಆರ್ ಸಿಎಲ್ ಕಳಪೆ ಕಾಮಗಾರಿಯಿಂದಾಗಿ ಪಿಲ್ಲರ್ ಬೇರಿಂಗ್ ನಲ್ಲಿ ಬಿರುಕು ಕಂಡಿದ್ದು, ಪ್ರಯಾಣಿಕರಲ್ಲಿ ಆತಂಕ ಹುಟ್ಟಿಸಿದೆ.

ಬಿಎಂಆರ್ ಸಿಎಲ್ ನಿರ್ಲಕ್ಷದಿಂದ ಮೊದಲ ಹಂತದ ನಿರ್ಮಾಣದಲ್ಲಿ ಕಳಪೆ ಕಾಮಗಾರ ಬೆಳಕಿಗೆ ಬಂದಿದೆ.

ಇದು ಟ್ರಿನಿಟಿ ಸರ್ಕಲ್ ಬಳಿಕ ಇಂದ್ರನಗರ ಸ್ಟೇಷನ್ನಲ್ಲಿ ಬಿರುಕು .

ಫ್ರೆಶ್ ನ್ಯೂಸ್

Latest Posts

Featured Videos