ಸಿಎಂ ನ ಭೇಟಿಯಾದ ಕೆ.ಜೆ. ಬಾಬು

ಸಿಎಂ ನ ಭೇಟಿಯಾದ ಕೆ.ಜೆ. ಬಾಬು

ಬೆಂಗಳೂರು, ಆ. 22: ಕರ್ನಾಟಕ ಕೇರಳ ಸಬ್ ಏರಿಯಾದ ಜನರಲ್ ಕಮಾಂಡಿಂಗ್ ಆಫೀಸರ್ ಮೇಜರ್ ಜನರಲ್ ಕೆ.ಜೆ. ಬಾಬು ಅವರು ಇಂದು ವಿಧಾನಸೌಧದ ಮುಖ್ಯಮಂತ್ರಿ ಕಚೇರಿಯಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದರು. ಸರ್ಕಾರದ ಮುಖ್ಯ ಕಾರ್ಯದರ್ಶಿ ಟಿ.ಎಂ. ವಿಜಯಭಾಸ್ಕರ್ ಉಪಸ್ಥಿತರಿದ್ದರು.

ಫ್ರೆಶ್ ನ್ಯೂಸ್

Latest Posts

Featured Videos