ಮಂಡ್ಯದಲ್ಲಿ ಜೋರಾಗಿದೆ ಬೆಟ್ಟಿಂಗ್

ಮಂಡ್ಯದಲ್ಲಿ ಜೋರಾಗಿದೆ ಬೆಟ್ಟಿಂಗ್

ಮಂಡ್ಯ, ಏ. 19, ನ್ಯೂಸ್ ಎಕ್ಸ್ ಪ್ರೆಸ್: ರಾಜ್ಯದಲ್ಲಿ ಮೊದಲ ಹಂತದ ಲೋಕಸಭಾ ಚುನಾವಣೆ ಮುಗಿದಿದ್ದು, ಮತಯಂತ್ರದಲ್ಲಿ ಅಭ್ಯರ್ಥಿಗಳ ಭವಿಷ್ಯ ದಾಖಲಾಗಿದೆ.  ಮಂಡ್ಯದಲ್ಲಿ ಬೆಟ್ಟಿಂಗ್ ಭರಾಟೆ ಹೆಚ್ಚಾಗಿದ್ದು, ಅಖಾಡದಲ್ಲಿರುವ ನಿಖಿಲ್ ಗೆಲ್ತಾರ? ಸುಮಲತಾ ಗೆಲ್ತಾರ? ಎಂದು ಲಕ್ಷ ಲಕ್ಷ ಹಣ, ಜಮೀನು ಬೆಟ್ಟಿಂಗ್ ಕಟ್ಟಿದ್ದಾರೆ ಎನ್ನಲಾಗಿದೆ.

ಮಂಡ್ಯದಲ್ಲಿ ಅಟೋ ಚಾಲಕನೊಬ್ಬ 3 ಲಕ್ಷ ಬೆಟ್ಟಿಂಗ್ ಕಟ್ಟಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ಸದ್ದು ಮಾಡುತ್ತಿದೆ.

 

ಫ್ರೆಶ್ ನ್ಯೂಸ್

Latest Posts

Featured Videos