ಕೀಲು ನೋವಿಗೆ ನಿಂಬೆಸಿಪ್ಪೆಯ ಸಿಂಪಲ್ ಮದ್ದು

ಕೀಲು ನೋವಿಗೆ ನಿಂಬೆಸಿಪ್ಪೆಯ ಸಿಂಪಲ್ ಮದ್ದು

ಬೆಂಗಳೂರು: ಕೀಲುನೋವು ಸಾಮಾನ್ಯವಾಗಿ ಎಲ್ಲರಿಗೂ
ಕಾಡುವ ಸಮಸ್ಯೆ ವಯಸ್ಸಾದಂತೆ ಮೂಳೆ ತನ್ನ ಸ್ಥಿರತೆಯನ್ನು ಕಳೆದುಕೊಳ್ಳುವುದರಿಂದ ಈ ನೋವು ಕಂಡುಬರುತ್ತದೆ. ಇದರಿಂದ ಮುಕ್ತಿ ಹೊಂದಲು ಇಲ್ಲಿದೆ ಒಂದು ಸಿಂಪಲ್ ಮದ್ದು. ಅದೇ ನಿಂಬೆಹಣ್ಣಿನ ಸಿಪ್ಪೆ. ನಾವು ಸಿಪ್ಪೆಯನ್ನು ಬಿಸಾಡದೆ, ಸಂಸ್ಕರಿಸಿದರೆ, ನೋವಿನಿಂದ ಮುಕ್ತಿ ಹೊಂದಬಹುದು.

ನಿಂಬೆಸಿಪ್ಪೆಯನ್ನು ತೆಗೆದು ಅದನ್ನು ಆಲಿವ್ ಆಯಿಲ್ ಜೊತೆ ಹದಿನೈದು ದಿನಗಳ ಕಾಲ ನೆನೆಯಲು ಬಿಡಿ. ಹೀಗೆ ನೆಂದ ಎಣ್ಣೆಯನ್ನು ನೋವಿರುವ ಸ್ಥಳಕ್ಕೆ ಹತ್ತಿಯಿಂದ ಅದ್ದಿ, ಆ ಜಾಗಕ್ಕೆ ಹಾಕಿ ಬ್ಯಾಂಡೇಜ್ ಸುತ್ತಿದ್ದರೆ, ಎಂತಹ ನೋವಿದ್ದರೂ, ಅದರಿಂದ ಮುಕ್ತಿ ಹೊಂದಬಹುದು. ಒಮ್ಮೆ ಟ್ರೈ ಮಾಡಿ.

ಫ್ರೆಶ್ ನ್ಯೂಸ್

Latest Posts

Featured Videos