ಸ್ವಾತಂತ್ರ್ಯ ಹೋರಾಟಗಾರರ ವೇಷ

ಸ್ವಾತಂತ್ರ್ಯ ಹೋರಾಟಗಾರರ ವೇಷ

ಪೀಣ್ಯ ದಾಸರ ಹಳ್ಳಿ, ಆ. 14: ಹೆಸರಘಟ್ಟ ಮುಖ್ಯ ರಸ್ತೆಯ ಬಾಗಲಗುಂಟೆಯ ತ್ರಿವೇಣಿ ಪಬ್ಲಿಕ್ ಶಾಲೆಯಲ್ಲಿ 73ನೇ ಸ್ವಾತಂತ್ರ್ಯ ದಿನಾಚರಣೆ ಹಾಗು ಮಹಾತ್ಮ ಗಾಂಧೀಜಿ 150ನೇ ಜನ್ಮ ದಿನಾಚರಣೆ  ಅಂಗವಾಗಿ ಪುಟಾಣಿ ಮಕ್ಕಳು ಸ್ವಾತಂತ್ರ್ಯ ಹೋರಾಟಗಾರರ ವೇಷದರಿಸಿ ಅಭಿನಯಿಸಿದ ಪಾತ್ರ ಗಳು  ನೋಡುಗರ ಕಣ್ಮನ ಸೆಳೆದವು. ಈ ವೇಳೆ ಶಾಲಾ ಶಿಕ್ಷಕರು ಅಡಳಿತ ಮಂಡಳಿ, ಪೋಷಕರು ಹಾಗು  ನೂರಾರು ಮಕ್ಕಳು ಪಾಲ್ಗೊಂಡಿದ್ದರು. ಶಾಲಾ ಶಿಕ್ಷಕರು ಅಡಳಿತ ಮಂಡಳಿ, ಪೋಷಕರು ಹಾಗು  ನೂರಾರು ಮಕ್ಕಳು ಪಾಲ್ಗೊಂಡಿದ್ದರು.

ಫ್ರೆಶ್ ನ್ಯೂಸ್

Latest Posts

Featured Videos