ಗೊರಿಲ್ಲಾ ರೀತಿಯಲ್ಲಿ ಕುಳಿತಿರುವ ಕಾಗೆ

ಗೊರಿಲ್ಲಾ ರೀತಿಯಲ್ಲಿ ಕುಳಿತಿರುವ ಕಾಗೆ

ನವದೆಹಲಿ, ಜೂ. 28 : ಗೊರಿಲ್ಲಾ ರೀತಿಯಲ್ಲಿ ಕುಳಿತಿರುವ ಕಾಗೆಯ ವಿಡಿಯೋ ತುಣುಕು ನೋಡಿಗರನ್ನು ಒಂದು ಕ್ಷಣ ಕಣ್ಣು ಅರಳಿಸುವಂತೆ ಮಾಡಿದೆ.
ಕುತೂಹಲಕಾರಿ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಂಚಲನ ಸೃಷ್ಟಿಸಿದೆ. ವಿಡಿಯೋದಲ್ಲಿ ಕಾಗೆಯು ತನ್ನ ಎರಡು ರಕ್ಕೆಗಳನ್ನು ಅಗಲಿಸಿ ಕುಳಿತಿದ್ದು, ತನ್ನ ಕಾಲುಗಳು ಕಾಣದಿರುವುದು ನೋಡಿಗರಿಗೆ ಗೊರಿಲ್ಲಾ ಅನುಭವವನ್ನು ನೀಡಿದೆ. ಸುಮಾರು 11 ಮಿಲಿಯನ ಮಂದಿ ವೀಕ್ಷಣೆ ಮಾಡಿದ್ದಾರೆ. 2 ಲಕ್ಷಕ್ಕೂ ಹೆಚ್ಚು ಮಂದಿ ವಿಡಿಯೋ ಲೈಕ್ ವಿಡಿಯೋ ಬಗ್ಗೆ ಹಾಸ್ಯಭರಿತವಾಗಿ 10 ನಿಮಿಷಗಳ ಕಾಲ ನೋಡಿದೆ.

ಫ್ರೆಶ್ ನ್ಯೂಸ್

Latest Posts

Featured Videos