ದೈತ್ಯ ಜಲಚರ ಪತ್ತೆ!

ದೈತ್ಯ ಜಲಚರ ಪತ್ತೆ!

ನ್ಯೂಜಿಲ್ಯಾಂಡ್, ಡಿ. 31 : ದೈತ್ಯಾಕಾರದ ಸ್ಕಿಡ್ ಜಲಚರ ಪತ್ತೆಯಾಗಿದೆ. ಅಪರೂಪ ಮತ್ತು ಬಣ್ಣ ಬಣ್ಣದಿಂದ ಕೂಡಿರುವ ಈ ಸ್ಕಿಡ್ ಅನ್ನು ಹೆಚ್ಚಿನ ಸಂಶೋಧನೆಗೆ ವಸ್ತು ಸಂಗ್ರಹಾಲಯದಲ್ಲಿ ಸಂಗ್ರಹಿಡಲಾಗಿದೆ. ಹೆಣ್ಣು ಸ್ಕಿಡ್ 771 ಪೌಂಡ್ ಅಂದರೆ 350 ಕೆಜಿ ತೂಕ ಇರುತ್ತದೆ. ಅದರ ಕಣ್ಣೇ 13 ಇಂಚು ಅಂದರೆ 33 ಸೆಂಟಿ ಮೀಟರ್ ನಷ್ಟಿರುತ್ತದೆ. ಅದರ ರೆಕ್ಕೆಗಳೇ ಒಂದು ಮೀಟರ್ ಗಿಂತ ದೊಡ್ಡದಿರುತ್ತದೆ. ಇದಕ್ಕೂ ಮುನ್ನ 500 ಕೆಜಿ ಗೂ ಹೆಚ್ಚು ಗಾತ್ರದ ಜಲಚರ ಪತ್ತೆಯಾಗಿತ್ತು. ಅಂದರೆ ಸರಿ ಸುಮಾರು 1102 ಪೌಂಡ ತೂಕ ಹೊಂದಿತ್ತು.

ಫ್ರೆಶ್ ನ್ಯೂಸ್

Latest Posts

Featured Videos