ಗ್ಯಾಸ್ ಕಂಪನಿಯಲ್ಲಿ ಸ್ಪೋಟ; ಐವರ ಸಾವು

ಗ್ಯಾಸ್ ಕಂಪನಿಯಲ್ಲಿ ಸ್ಪೋಟ; ಐವರ ಸಾವು

ವಡೋದರ, ಜ.11 : ಪದ್ರಾ ತಾಲೂಕಿನ ಕೈಗಾರಿಕಾ ಮತ್ತು ವೈದ್ಯಕೀಯ ಅನಿಲ ಉತ್ಪಾದನಾ ಕಂಪನಿಯಲ್ಲಿ ಗ್ಯಾಸ್ ಸ್ಪೋಟಿಸಿದ ಪರಿಣಾಮ ಐವರು ಸಾವನ್ನಪ್ಪಿದ್ದು, ಅನೇಕರು ಗಾಯಗೊಂಡಿದ್ದಾರೆ. ಗಾಯಗೊಂಡವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನಾ ಸ್ಥಳಕ್ಕೆ ಅಗ್ನಿಶಾಮಕ ದಳ ಆಗಮಿಸಿದ್ದು, ರಕ್ಷಣಾ ಕಾರ್ಯ ನಡೆಸಲಾಗಿದೆ.

ಫ್ರೆಶ್ ನ್ಯೂಸ್

Latest Posts

Featured Videos