ದೃಷ್ಟಿ ವಿಕಲಚೇತರಿಂದ ಮತದಾನ.!

ದೃಷ್ಟಿ ವಿಕಲಚೇತರಿಂದ ಮತದಾನ.!

ಕೊಪ್ಪಳ, . 23, ನ್ಯೂಸ್ ಎಕ್ಸ್ ಪ್ರೆಸ್: ಲೋಕಸಭಾ ಚುನಾವಣೆಗೆ ಇಂದು ರಾಜ್ಯದಲ್ಲಿ 2ನೇ ಹಂತದ ಮತದಾನ ನಡೆಯುತಿದ್ದು, ಕೊಪ್ಪಳ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಕೊಪ್ಪಳದ ವಾರ್ಡ್ ನಂ 7 ರಲ್ಲಿ ಒಂದೇ ಕುಟುಂಬದ 3 ದೃಷ್ಟಿ ವಿಕಲಚೇತನರಾದ ಅಕ್ಕತಂಗಿಯರು ಮತದಾನ ಮಾಡಿ ತಮ್ಮ ಹಕ್ಕನ್ನು ಚಲಾಯಿಸಿದ್ದಾರೆ. ನಗರದ ಸೈಲಾನ್ಪುರ ನಿವಾಸಿಗಳಾದ ಗವಿಸಿದ್ದಮ್ಮ, ಮಂಜುಳ, ಶಿಲ್ಪಾ ಎಂಬ ದೃಷ್ಟಿ ವಿಕಲಚೇತನ ಸೋದರಿಯರು ಸುಡುಬಿಸಿಲಿನಲ್ಲಿಯೂ ಕೂಡ ಅಮ್ಮನ ಆಸರೆ ಪಡೆದು ಬಂದು ಬೂತ್ ನಂ 109 ನೇ ಮತಗಟ್ಟೆಯಲ್ಲಿ ಮತದಾನ ಮಾಡಿದ್ದಾರೆ.

 

ಫ್ರೆಶ್ ನ್ಯೂಸ್

Latest Posts

Featured Videos