ಚಿಕ್ಕಮಗಳೂರು : ಎಣ್ಣೆಗಾಗಿ ಪತಿ ಪತ್ನಿ ಹೊಡೆದಾಟ

ಚಿಕ್ಕಮಗಳೂರು : ಎಣ್ಣೆಗಾಗಿ ಪತಿ ಪತ್ನಿ ಹೊಡೆದಾಟ

ಚಿಕ್ಕಮಗಳೂರು ಜೂ.18: ಬಾರ್ ಮುಂದೆ ಕುಡಿಯುಲು ಎಣ್ಣೆ ಕೊಡಸಲಿಲ್ಲವೆಂದು ನಡುರಸ್ತೆಯಲ್ಲಿ ಪತ್ನಿ ಪತಿರಾಯನಿಗೆ ಥಳಿಸಿದ ಪ್ರಕರಣ ಚಿಕ್ಕಮಂಗಳೂರಿನಲ್ಲಿ ನಡೆದಿದೆ.

ಕುಡಿದ ಅಮಲಿನಲ್ಲಿ ಕಂಡ ಹೆಂಡತಿ ಪತಿಯ ಕೊಡಿಸಲಿಲ್ಲ ಎಂದು ಚಿಕ್ಕಮಗಳೂರಿನ ಐಜಿ ರಸ್ತೆಯಲ್ಲಿರುವ ಬಾರಿನ ಮುಂದೆಯೇ ಚಪ್ಪಲಿಯಲ್ಲಿ ಗಂಡನಿಗೆ ಮನಬಂದಂತೆ ಪತ್ನಿ ಥಳಿಸಿದ್ದಾಳೆ. ಗಂಟೆ ಗಂಟ್ಟಲೇ ಇಬ್ಬರೂ ಹೊಡೆದಾಡಿದ್ದು, ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಫುಲ್ ವೈರಲ್ ಆಗುತ್ತಿದೆ.  ಚಿಕ್ಕಮಗಳೂರಿನ ನಗರ ಠಾಣಾ ವ್ಯಾಪ್ತಿಯಲ್ಲಿ ಈ ಪ್ರಕರಣ ದಾಖಲಾಗಿದೆ.

 

ಫ್ರೆಶ್ ನ್ಯೂಸ್

Latest Posts

Featured Videos