ಡಿಜಿಪಿ ನಂದಾ ಸಾವು

ಡಿಜಿಪಿ ನಂದಾ ಸಾವು

ಪಣಜಿ, ನ. 16 : ಗೋವಾ ಪೊಲೀಸ್ ಮಹಾನಿರ್ದೇಶಕ ಪ್ರಣಬ್ ನಂದಾ ಅವರು ಶನಿವಾರ ಬೆಳಗಿನ ಜಾವ ಹೃದಯಾಘಾತದಿಂದ ಮೃತಪಟ್ಟಿದ್ದಾರೆಂದು ತಿಳಿದುಬಂದಿದೆ.
1988ರ ಬ್ಯಾಚಿನ ಐಪಿಎಸ್ ಅಧಿಕಾರಿ ಪ್ರಣಬ್ ನಂದಾ ಅವರು, ಅರುಣಾಚಲ ಪ್ರದೇಶ, ಮಿರೆರಾಂ ಹಾಗೂ ಇತರೆ ಕೇಂದ್ರಾಡಳಿತ ಕೇಡರ್’ಗೆ ಸೇರಿದ್ದಾರೆ.
ಪ್ರಣಬ್ ನಂದಾ ಅವರ ಪತ್ನಿ ಕೂಡ ಪಾಂಡಿಚೆರಿಯಲ್ಲಿ ಪೊಲೀಸ್ ಮಹಾ ನಿರ್ದೇಶಕಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಟ್ವೀಟ್ ಮಾಡಿರುವ ಪ್ರಮೋದ್ ಸಾವಂತ್ ಅವರು, ಪ್ರಣಬ್ ನಂದಾ ಅವರ ಸಾವು ಆಘಾತ ಹಾಗೂ ಅತೀವ್ರ ಬೇಸರವನ್ನು ತರಿಸಿದೆ.

ಫ್ರೆಶ್ ನ್ಯೂಸ್

Latest Posts

Featured Videos