ದಸರಾ ಉಪಸಮಿತಿ ಅಧಿಕಾರಿಗಳು ಎಡವಟ್ಟು!

ದಸರಾ ಉಪಸಮಿತಿ ಅಧಿಕಾರಿಗಳು ಎಡವಟ್ಟು!

ಮೈಸೂರು, ಸೆ. 30: ಮಹಿಳಾ ದಸರಾ ಕಾರ್ಯಕ್ರಮದ ಸ್ವಾಗತ ಕಮಾನು ಫ್ಲೆಕ್ಸ್ ನಲ್ಲಿ ಮಾಜಿ ಸಚಿವೆ ಉಮಾಶ್ರೀ ಫೋಟೋಗಳನ್ನು ಅಚ್ಚು ಹಾಕಿಸಿ ದಸರಾ ಉಪಸಮಿತಿ ಅಧಿಕಾರಿಗಳು ಎಡವಟ್ಟು ಮಾಡಿದ್ದಾರೆ.

ಮಹಿಳಾ ದಸರಾ ಫ್ಲೆಕ್ಸ್ ಗಳಲ್ಲಿ ಉಮಾಶ್ರೀ ಫೋಟೋ ಕಂಡ ಬಿಜೆಪಿ ಮಹಿಳಾ ಕಾರ್ಯಕರ್ತೆಯರು ಸಿಟ್ಟಿಗೆದ್ದು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕಿ ಪದ್ಮಾರನ್ನ ತರಾಟೆಗೆ ತೆಗೆದುಕೊಂಡಿದ್ದಾರೆ. ಈ ದಸರಾ ಕಾಂಗ್ರೆಸ್ ವರದ್ದಲ್ಲ, ಬಿಜೆಪಿಯವರದ್ದು. ಈ ಪೋಸ್ಟರ್ಗಳನ್ನ ನಮ್ಮ ಬಿಜೆಪಿ ನಾಯಕರು ನೋಡಿದರೆ ನಮಗೆ ಕ್ಲಾಸ್ ತೆಗೆದುಕೊಳ್ಳುತ್ತಾರೆ, ಕೂಡಲೇ ಫೋಟೋಗಳನ್ನ ಬದಲಿಸಿ ಅಂದಿದ್ದಾರೆ. ಕೂಡಲೇ ಸಿಬ್ಬಂದಿಗಳನ್ನು ಕರೆಸಿದ ಅಧಿಕಾರಿಗಳು ಫ್ಲೆಕ್ಸ್ ಳಲ್ಲಿದ್ದ ಉಮಾಶ್ರೀ ಫೋಟೋಗಳಿಗೆ ಸ್ಟಿಕ್ಕರ್ ಅಂಟಿಸಿದ್ದಾರೆ.

 

ಫ್ರೆಶ್ ನ್ಯೂಸ್

Latest Posts

Featured Videos