ಜೈಲಿನ ಹೊಳಗೆ ಎಂಟ್ರಿ ಕೊಟ್ಟ ಮನ್ಸೂರ್

ಜೈಲಿನ ಹೊಳಗೆ ಎಂಟ್ರಿ ಕೊಟ್ಟ ಮನ್ಸೂರ್

ಆನೇಕಲ್, ಆ. 1: ನಗರದಲ್ಲಿ ಸಾವಿರಾರು ಜನರಿಗೆ ಹಣದ ವಂಚನೆ ಮಾಡಿರುವ ಬಹುಕೋಟಿ ವಂಚಕ ಮನ್ಸೂರ್ ಖಾನ್  ಇಂದು ಮದ್ಯಾಹ್ನ 3.48 ರ ಸುಮಾರಿಗೆ ಕೇಂದ್ರ ಕಾರಾಗೃಹ ಪರಪ್ಪನ ಅಗ್ರಹಾರ ಜೈಲಿಗೆ ಎಂಟ್ರಿ.

ಪುಲ್ ಹೈ ಸೆಕ್ಯೂರಿಟಿ ಯೊಂದಿಗೆ ಮನ್ಸೂರ್ ಖಾನ್ ಅನ್ನು ಜೈಲಿಗೆ ಕರೆತಂದ ಎಸೈಟಿ ಅಧಿಕಾರಿಗಳು.

14 ದಿನಗಳ ಕಾಲ ನ್ಯಾಯಾಂಗ ಬಂಧನ ಹಿನ್ನೆಲೆ  ಮನ್ಸೂರ್ ಖಾನ್ ಜೈಲಿಗೆ .

ಕೆಂದ್ರ ಕಾರಾಗೃಹದಲ್ಲಿ ಕಾಲ ಕ

ಳೆಯಲಿರುವ ಮನ್ಸೂರ್. ಮನ್ಸೂರ್ ಖೈದಿ ನಂಬರ್ 7305.

ಫ್ರೆಶ್ ನ್ಯೂಸ್

Latest Posts

Featured Videos