ರಾಜ್ಯದಲ್ಲಿ ಮತ್ತೆ ಕೊರೋನಾ ಶಾಕ್!

ರಾಜ್ಯದಲ್ಲಿ ಮತ್ತೆ ಕೊರೋನಾ ಶಾಕ್!

ಬೆಂಗಳೂರು: ರಾಜ್ಯದಲ್ಲಿ ಮತ್ತೆ ಕೊರೋನಾ ಬಿಗ್‌ ಶಾಕ್ ಕೊರೋನಾ ಪಾಸಿಟೀವ್ ಕೇಸ್‌ಗಳು ಏರಿಕೆಯಾಗುತ್ತಾಯಿದೆ.  ಕೇರಳದಲ್ಲಿ ದಿಡೀರನೆ ಏರ್ತಿರುವ ಕೊರೋನಾ ಮೀಟರ್. ನಾಳೆ ರಾಜ್ಯದಲ್ಲಿ ಕೊರೋನಾ ತುರ್ತು ಮೀಟಿಂಗ್ ಏರ್ಪಡಿಸಲಾಗಿದೆ. ಆರೋಗ್ಯ ಸಚಿವರು ಜೊತೆ ತಾಂತ್ರಿಕ ಸಲಹಾ ಸಮಿತಿ ಸಭೆ ಚರ್ಚೆಯನ್ನು ನಡೆಸಲಾಗುತ್ತೆ. ಡಾ. ರವಿ ನೇತೃತ್ವದ  ತಾಂತ್ರಿಕ ಸಲಹಾ ಸಮಿತಿಯಲ್ಲಿ ಚರ್ಚೆಯನ್ನು ನಡೆಸಲಾಗುತ್ತೆ. ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳುವ ಸಂಬಂಧ ಮೀಟಿಂಗ್ಗಳನ್ನು ಏರ್ಪಡಿಸಲಾಗಿತ್ತು. ನ್ಯೂ ಇಯರ್ ಗೆ ಕೊರೋನಾ ಟಫ್ ರೂಲ್ಸ್ ಬರ್ತವಾ ಅಂತ ಪ್ರಶ್ನೆ ಇರುತ್ತೆ. ಕ್ರಿಸ್ ಮಸ್ ನಿಂದಲೇ ಈ ರೂಲ್ಸ್ ಜಾರಿಗೆ ಬರ್ತವಾ ನಾಳೆ ನಡೆಯೋ ಸಭೆಯಲ್ಲಿ ಮಾಸ್ಕ್ ನಿರ್ಧಾರ ಆಗುತ್ತಾ ಸಾರ್ವಜನಿಕ ಸ್ಥಳಗಳಲ್ಲಿ ಮಾಕ್ಸ್ ಧರಿಸಲು ಆದೇಶ ಹೊರಬೀಳುತ್ತಾ ಏರ್ಪೋರ್ಟ್ ಬಸ್ ರೈಲು ನಿಲ್ದಾಣಗಳಲ್ಲಿ ಮಾಕ್ಸ್ ಕಡ್ಡಾಯನಾ ಜ್ವರ, ಶೀತ, ನೆಗಡಿ ಬಂದ್ರೆ ಕೊರೋನಾ ಟೆಸ್ಟ್ ಮಾಡಿಸಲೇಬೇಕ.

ಫ್ರೆಶ್ ನ್ಯೂಸ್

Latest Posts

Featured Videos