ಸಿನಿಮಾ ಬಿಡುಗಡೆ ಮಾಡಲು ಭಾರತಕ್ಕೆ ಕೇಳಿದ ಮಹ್ವಿಶ್

ಸಿನಿಮಾ ಬಿಡುಗಡೆ ಮಾಡಲು ಭಾರತಕ್ಕೆ ಕೇಳಿದ ಮಹ್ವಿಶ್

ಆ.17 : ಬಾಲಿವುಡ್ ಮತ್ತು ಹಾಲಿವುಡ್ ಚಲನಚಿತ್ರಗಳಲ್ಲಿ ತನ್ನ ರಾಷ್ಟ್ರವನ್ನು ತಪ್ಪಾಗಿ ಚಿತ್ರಿಸಲಾಗಿದೆ ಎಂದು ಪಾಕಿಸ್ತಾನ ನಟಿ ಮೆಹ್ವಿಶ್ ಹಯಾತ್ ಆರೋಪಿಸಿದ್ದಾರೆ.
ದುಬೈನಲ್ಲಿ ನಡೆದ ಫಿಲ್ಮ್ ಫೇರ್ ಎಂಇ ಈವೆಂಟ್ ನಲ್ಲಿ ಮಾತನಾಡಿದ ಅವರು, ಉಭಯ ರಾಷ್ಟ್ರಗಳ ನಡುವೆ ಉತ್ತಮ ಬಾಂಧ್ಯವಕ್ಕೆ ದಾರಿ ಮಾಡಿಕೊಡುವ ಸಲುವಾಗಿ ಪಾಕಿಸ್ತಾನಿ ಚಲನಚಿತ್ರಗಳನ್ನು ಬಿಡುಗಡೆ ಮಾಡಲು ಮೆಹ್ವಿಶ್ ಭಾರತಕ್ಕೆ ಕೇಳಿದ್ದಾರೆ. ಇಂದು ‘ಪ್ರೈಡ್ ಆಫ್ ಪರ್ ಫಾರ್ಮೆನ್ಸ್’ ಪ್ರಶಸ್ತಿಗಾಗಿ ನಾನು ಆಯ್ಕೆಯಾಗಿದ್ದೇನೆ. ಬಾಲಿವುಡ್ ನಲ್ಲಿ ಪರಸ್ಪರ ತಿಳುವಳಿಕೆ ಉತ್ತೇಜಿಸಲು ಸಿನಿಮಾವನ್ನು ಬಳಸಿಕೊಳ್ಳಬಹುದಿತ್ತು. ಯಾವುದಕ್ಕೆ ಹೆಚ್ಚು ಮಹತ್ವ ಕೊಡಬೇಕು ಎಂಬುದನ್ನು ಅವರು ನಿರ್ಧರಿಸಬೇಕು.  ಶಾಂತಿಯುತ ಭವಿಷ್ಯನಾ ಎಂದು ಪ್ರಶ್ನಿಸಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos