ಬಸವಧರ್ಮ ಪೀಠದ ನೂತನ ಪೀಠಾಧ್ಯಕ್ಷರಾಗಿ ಮಾತೆ ಗಂಗಾದೇವಿ ಆಯ್ಕೆ

ಬಸವಧರ್ಮ ಪೀಠದ ನೂತನ ಪೀಠಾಧ್ಯಕ್ಷರಾಗಿ ಮಾತೆ ಗಂಗಾದೇವಿ ಆಯ್ಕೆ

ಬಾಗಲಕೋಟೆ, ಮಾ.16, ನ್ಯೂಸ್ ಎಕ್ಸ್ ಪ್ರೆಸ್: ಬಸವಧರ್ಮ ಪೀಠದ ಪೀಠಾಧ್ಯಕ್ಷರಾದ ಶ್ರೀ ಮಾತೆ ಮಹಾದೇವಿ ಲಿಂಗೈಕ್ಯರಾದ ಹಿನ್ನೆಲೆಯಲ್ಲಿ ಧರ್ಮಪೀಠಕ್ಕೆ ನೂತನ ಪೀಠಾಧ್ಯಕ್ಷರನ್ನಾಗಿ ಮಾತೆ ಗಂಗಾದೇವಿ ಹೆಸರನ್ನು ಘೋಷಣೆ ಮಾಡಲಾಗಿದೆ.

ಹರಗುರುಚರ ಮೂರ್ತಿ ಹಾಗೂ ಚಿತ್ರದುರ್ಗ ‌ಮುರುಘಾಶರಣರ ಸಮ್ಮುಖದಲ್ಲಿ ಮಾತೆ ಗಂಗಾದೇವಿ ಹೆಸರನ್ನ ಘೋಷಣೆ ಮಾಡಲಾಯಿತು. ಲಿಂಗೈಕ್ಯ ಮಾತೆ ಮಹಾದೇವಿಯವರ ತತ್ವ ಸಿದ್ಧಾಂತಗಳನ್ನ ಮುನ್ನಡೆಸಿಕೊಂಡು ಹೋಗಲಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos