13 ಲಕ್ಷ ಹಣ ದೋಚಿ ಎಸ್ಕೇಪ್

13 ಲಕ್ಷ ಹಣ ದೋಚಿ ಎಸ್ಕೇಪ್

ಬೆಂಗಳೂರು, ಡಿ. 18 : ಸಿಸಿಟಿವಿ ವೈಯರ್ ಕಟ್ ಮಾಡಿ ಲಕ್ಷಾಂತರ ರೂ. ಹಣ ದೋಚಿ ಎಸ್ಕೇಪ್ ಆಗಿರುವ ಘಟನೆ ಬೆಂಗಳೂರಿನ ಸಿಟಿ ಮಾರ್ಕೆಟ್ ನಲ್ಲಿ ನಡೆದಿದೆ.
ರಾತ್ರಿ ಹೆಲ್ಮೆಟ್ ಹಾಕಿಕೊಂಡು ಇಲ್ಲಿನ ಆಡಿಟರ್ ಕಚೇರಿಗೆ ಎಂಟ್ರಿಯಾದ ಕಳ್ಳರು, ಎಲ್ಲೆಲ್ಲಿ ಸಿಸಿಟಿವಿ ಇವೆ ಎಂದು ಪರಿಶೀಲನೆ ನಡೆಸಿ, ಸಿಸಿಟಿವಿ ವೈಯರ್ ಕಟ್ ಮಾಡಿ ನಂತರ ಆಡಿಟರ್ ಆಫೀಸ್ ನಲ್ಲಿದ್ದ 13 ಲಕ್ಷ ನಗದು, ಎರಡು ಲ್ಯಾಪ್ ಟ್ಯಾಪ್ ಮೊಬೈಲ್ಗಳನ್ನು ಕದ್ದು ಎಸ್ಕೇಪ್ ಆಗಿದ್ದಾರೆ.
ಮಾಲೀಕರ ಮೇಲೆ ಶಂಕೆ
ಕಳ್ಳತನವಾಗಿ ನಾಲ್ಕು ದಿನ ಕಳೆದರೂ ಮಾಲೀಕರು ಮಾತ್ರ ಪೊಲೀಸರಿಗೆ ದೂರು ನೀಡಿಲ್ಲ. ಮಾಲೀಕರ ಈ ನಡೆ ಹಲವು ಅನುಮಾನ ಎಡೆಮಾಡಿಕೊಟ್ಟಂತಾಗಿದೆ.

ಫ್ರೆಶ್ ನ್ಯೂಸ್

Latest Posts

Featured Videos