ನ್ಯೂ ಇಯರ್ ಪಾರ್ಟಿ ಮೇಲೆ ಯುವಕರ ಮಾರಾಮಾರಿ

ನ್ಯೂ ಇಯರ್ ಪಾರ್ಟಿ ಮೇಲೆ ಯುವಕರ ಮಾರಾಮಾರಿ

ಬೆಂಗಳೂರು: ಕೋರಮಂಗಲದಲ್ಲಿ ಮಾರಾಮಾರಿ ನಡೆದಿದೆ. ನ್ಯೂ ಇಯರ್ ಪಾರ್ಟಿಯಲ್ಲಿ ಸ್ಟಾಲಿನ್ ಎಂಬಾತನ ಮೇಲೆ ಹಲ್ಲೆ ಮಾಡಿದ್ದಾರೆ. ಕೋರಮಂಗಲದ ಮುಂಭಾಗದಲ್ಲಿ ನೆನ್ನೆ ಈ ಘಟನೆ ನಡೆದಿದೆ. ಯುವತಿಯನ್ನ ಟಚ್ ಮಾಡಿದ ಅನ್ನೋ ವಿಚಾರಕ್ಕೆ ಮಾರಮಾರಿ ನಡೆದಿದೆ. ಪಾರ್ಟಿ ಮುಗಿಸಿ ಹೊರಬರತ್ತಿದ್ದ ಸ್ಟಾಲಿನ್ ಸ್ನೇಹಿತರು. ಈ ವೇಳೆ ಯುವತಿ ಒಬ್ಬರಿಗೆ ಕೈ ಟಚ್ ಆಗಿತ್ತು. ಇದೇ ವಿಚಾರಕ್ಕೆ ಯುವತಿಯ ಕಡೆಯವರು ಸ್ಟಾಲಿನ್ ಹಾಗೂ ಸ್ನೇಹಿತರ ಮಧ್ಯೆ ಗಲಾಟೆ ನಡೆದಿದೆ. ಗಲಾಟೆಯಲ್ಲಿ ಪರಸ್ಪರ ಹೊಡೆದಾಡಿಕೊಂಡ ಯುವಕರು.

ಫ್ರೆಶ್ ನ್ಯೂಸ್

Latest Posts

Featured Videos