ಏಕ್ ಲವ್ ಯಾ ಚಿತ್ರದ ಶೂಟಿಂಗ್ ಇಂದಿನಿಂದ ಪ್ರಾರಂಭ

ಏಕ್ ಲವ್ ಯಾ ಚಿತ್ರದ ಶೂಟಿಂಗ್ ಇಂದಿನಿಂದ ಪ್ರಾರಂಭ

ಬೆಂಗಳೂರು, ಮೇ. 20, ನ್ಯೂಸ್ ಎಕ್ಸ್ ಪ್ರೆಸ್: ‘ಜೋಗಿ’ಪ್ರೇಮ್ ನಿರ್ದೇಶನದಲ್ಲಿ, ರಕ್ಷಿತಾ ಪ್ರೇಮ್ ಸಹೋದರ ಅಭಿಷೇಕ್ ರಾವ್ ನಾಯಕನಾಗಿ ನಟಿಸುತ್ತಿರೋ ಚೊಚ್ಚಲ ಚಿತ್ರ ‘ಏಕ್ ಲವ್ಯಾ’ ಚಿತ್ರದ ಶೂಟಿಂಗ್ ಇಂದಿನಿಂದ ಶುರುವಾಗಲಿದೆ. ವಿಭಿನ್ನ ಟೈಟಲ್ ಹಾಗೂ ಟೀಸರ್ನಿಂದಲೇ ಗಮನ ಸೆಳೆದಿರೋ ಈ ಚಿತ್ರದಲ್ಲಿ ರಾಣಾ ಅನ್ನೋ ರೋಲ್ ನಲ್ಲಿ ಅಭಿಷೇಕ್ ಮಿಂಚಲಿದ್ದಾರೆ. ಇದೊಂದು ಪಕ್ಕಾ ಲವ್ ಕಂ ಆ್ಯಕ್ಷನ್ ಸಿನಿಮಾವಾಗಿದ್ದು ಚಿತ್ರದ ಮೊದಲ ಶೆಡ್ಯೂಲ್ ಭರ್ಜರಿ ಆಕ್ಷನ್ನಿಂದ ಕೂಡಿರಲಿದೆ. ಈಗಾಗಲೇ ಆ್ಯಕ್ಷನ್ ಸೀನ್ ಗಾಗಿ ಅದ್ಧೂರಿ ಸೆಟ್ ಹಾಕಲಾಗಿದೆ.

 

ಫ್ರೆಶ್ ನ್ಯೂಸ್

Latest Posts

Featured Videos