ನೋಡುವಾಗ ಲವ್ ಆಗುತ್ತೆ! ರಾಧಿಕಾಗೆ ಯಶ್ ವಿಶ್!

ನೋಡುವಾಗ ಲವ್ ಆಗುತ್ತೆ! ರಾಧಿಕಾಗೆ ಯಶ್ ವಿಶ್!

ಬೆಂಗಳೂರು, ಜು. 19 : ಮದುವೆ ಬಳಿಕ ಮೊದಲ ಬಾರಿಗೆ ನಟಿಸಿದ ರಾಧಿಕಾ ಆದಿ ಲಕ್ಷ್ಮಿ ಪುರಾಣ ರೂಪದಲ್ಲಿ ಬಿಡುಗಡೆಯಾಗುತ್ತಿರುವುದಕ್ಕೆ ಪತಿ ಯಶ್ ಕೂಡಾ ವಿಶ್ ಮಾಡಿದ್ದಾರೆ. ಪತ್ನಿ ಸಿನಿಮಾ ಟ್ರೈಲರ್ ಲಾಂಚ್ ಮಾಡುವಾಗಲೇ ಯಶ್ ನಾನು ಕೂಡಾ ರಾಧಿಕಾ ಅಭಿಮಾನಿ. ಸಿನಿಮಾ ಬಿಡುಗಡೆಗೆ ಮೊದಲು ಯಶ್ ‘ಪ್ರತೀ ಬಾರಿ ನಿನ್ನನ್ನು ತೆರೆ ಮೇಲೆ ನೋಡುವಾಗಲೂ ಹೊಸದಾಗಿ ಲವ್ ಆಗುತ್ತದೆ. ಪ್ರತೀ ಬಾರಿ ನೀನು ನನಗೆ ಅದ್ಭುತವೆನಿಸುತ್ತಿ. ನಿನಗೆ ಮತ್ತು ನಿನ್ನ ಅದ್ಭುತ ತಂಡಕ್ಕೆ ನನ್ನ ಶುಭಾಷಯಗಳು. ನಿರೂಪ್ ನೀನು ತುಂಬಾ ಚೆನ್ನಾಗಿ ಕಾಣ್ತಿದ್ದೀಯಾ. ರಾಕ್ ಲೈನ್ ಸರ್, ಪ್ರಿಯಾ, ಪ್ರೀತಾ ನಿಮಗೆಲ್ಲಾ ನನ್ನ ಶುಭ ಹಾರೈಕೆಗಳು’ ಎಂದು ಇಡೀ ತಂಡಕ್ಕೆ ಶುಭ ಕೋರಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos