ಯಾಕಪ್ಪ ತೋಳ ಗ್ರಹಣ ಕಾಡುತ್ತಿದಿಯಾ

ಯಾಕಪ್ಪ ತೋಳ ಗ್ರಹಣ ಕಾಡುತ್ತಿದಿಯಾ

ಬೆಂಗಳೂರು, ಜ. 12 : ಹೊಸ ಹೊರ್ಷದ ಹುಮ್ಮಸಿನಲ್ಲಿರುವ ರಾಜ್ಯದ ಜನತೆಗೆ ಆತಂಕ ಅಡಿಯಾಗಿದೆ. ಚಂದ್ರಗ್ರಹಣದ ಬಳಿಕ ರಾಜ್ಯದ ವಾತಾವರಣದಲ್ಲಿ ಭಾರೀ ಏರುಪೇರು ಉಂಟಾಗಿದೆ. ತೋಳ ಚಂದ್ರ ಗ್ರಹಣ ವಾತಾವರಣದಲ್ಲಿ ಆಪತ್ತು ತಂದೊಡ್ಡುತ್ತಿದೆ. ಶೀತ ಗಾಳಿ, ಮಂಜು, ಚಳಿ, ಉರಿ ಬಿಸಿಲು ಇದು ಯಾವುದು ವಾತಾವರಣದಿಂದ ಆದ ಬದಲಾವಣೆಯಲ್ಲ, ಬದಲಾಗಿ ತೋಳ ಗ್ರಹಣದಿಂದ ಆದ ಬದಲಾವಣೆಯಾಗಿದೆ. ಹೀಗಾಗಿ ಆರೋಗ್ಯದ ಕಡೆ ಗಮನ ಕೊಡದಿದರೆ ತೊಂದರೆ ಕಟ್ಟಿಟ್ಟ ಬುತ್ತಿ ಎಂದು ಹೇಳಲಾಗುತ್ತಿದೆ.
2019ರ ವರ್ಷಾಂತ್ಯದಲ್ಲಿ ಸೂರ್ಯಗ್ರಹಣ 2020ರ ವರ್ಷದ ಆರಂಭದಲ್ಲಿ ಚಂದ್ರಗ್ರಹಣ ಈ ಎರಡು ಗ್ರಹಣಗಳಿಂದ ವಾತಾವರಣದಲ್ಲಿ ಭಾರೀ ಏರುಪೇರಾಗಿದೆ. ಈಗ ತೋಳ ಚಂದ್ರಗ್ರಹಣ ಮುಗಿದ ಬಳಿಕ ಬೆಂಗಳೂರು ಸೇರಿದಂತೆ ರಾಜ್ಯದ ವಾತಾವರಣದಲ್ಲಿ ಭಾರೀ ಬದಲಾವಣೆಯಾಗುತ್ತಿದೆ.

ಫ್ರೆಶ್ ನ್ಯೂಸ್

Latest Posts

Featured Videos