ವಿಶ್ವಕಪ: ಶುಭಾಶಯ ತಿಳಿಸಿದ ಇಂಗ್ಲೆಂಡ್ ರಾಣಿ

ವಿಶ್ವಕಪ: ಶುಭಾಶಯ ತಿಳಿಸಿದ ಇಂಗ್ಲೆಂಡ್ ರಾಣಿ

ಇಂಗ್ಲೆಂಡ್, ಮೇ. 30, ನ್ಯೂಸ್ ಎಕ್ಸ್ ಪ್ರೆಸ್: ವಿಶ್ವಕಪ್ ಕ್ರಿಕೆಟ್ ಟೂರ್ನಮೆಂಟ್ ಗೆ  ಅದ್ದೂರಿ ಚಾಲನೆ ಸಿಕ್ಕಿದ್ದು , ನಿನ್ನೆ ಬಕಿಂಗ್​ ಹ್ಯಾಮ್​ ಅರಮನೆಯಲ್ಲಿ ನಡೆದ ಸಮಾರಂಭದಲ್ಲಿ 10 ತಂಡದ ನಾಯಕರು ಇಂಗ್ಲೆಂಡ್ ರಾಣಿ 2ನೇ ಎಲಿಜಬೆತ್, ಪ್ರಿನ್ಸ್ ಹ್ಯಾರಿ ಮತ್ತು ಡ್ಯೂಕ್​ ಆಫ್​ ಸಸೆಕ್ಸ್​​​ ರನ್ನು ಭೇಟಿ ಮಾಡಿದ್ದಾರೆ.

ಕಿಂಗ್​ ಹ್ಯಾಮ್​  ಅರಮನೆ ಮುಂಭಾಗ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಮೊದಲು ವಿಶ್ವದ 10 ತಂಡದ ನಾಯಕರನ್ನು ಭೇಟಿ ಮಾಡಿದ ಬ್ರಿಟನ್ ರಾಣಿ ಎಲಿಜಬೆತ್ ಎಲ್ಲಾ ತಂಡದ ನಾಯಕರಿಗೂ ಶುಭಾಶಯ ತಿಳಿಸಿದ್ದಾರೆ.

 

ಫ್ರೆಶ್ ನ್ಯೂಸ್

Latest Posts

Featured Videos