ಘನ ತ್ಯಾಜ್ಯ ನಿರ್ವಹಣೆ ಘಟಕಕ್ಕೆ ಡಿಕೆಶಿ ಭೇಟಿ

ಘನ ತ್ಯಾಜ್ಯ ನಿರ್ವಹಣೆ ಘಟಕಕ್ಕೆ ಡಿಕೆಶಿ ಭೇಟಿ

ಹೈದರಾಬಾದ್, ಸೆ.16:  ನೂತನ ಕಾಂಗ್ರೆಸ್‌ ನ ಕಾರ್ಯಕಾರಿ ಸಮಿತಿ  ಮೊದಲನೆಯ ಸಭೆಯಲ್ಲಿ ಭಾಗಿಯಾಲೆಂದು ಇಂದು ಹೈದರಾಬಾದ್‌ ಗೆ ತೆರಳಿದ್ದ ಡಿಸಿಎಂ ಡಿ ಕೆ ಶಿವಕುಮಾರ್ ಅವರು  ಅಲ್ಲಿನ ಗ್ರೇಟರ್ ಹೈದರಾಬಾದ್ ಮುನ್ಸಿಪಲ್ ಕಾರ್ಪೊರೇಷನ್‌ನ ಘನ ತ್ಯಾಜ್ಯ ನಿರ್ವಹಣೆ ಘಟಕಕ್ಕೆ  ಭೇಟಿ ನೀಡಿ, ಸಂಸ್ಕರಣಾ ಘಟಕದ ಕಾರ್ಯವಿಧಾನದ ಕುರಿತು ಅಲ್ಲಿನ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡರು.  ಈ ಸಂದರ್ಭದಲ್ಲಿ ಬಿಬಿಎಂಪಿ ಕಮಿಷನರ್ ತುಷಾರ್ ಗಿರಿನಾಥ್, ಡಿಸಿಎಂ ಕಾರ್ಯದರ್ಶಿ ರಾಜೇಂದ್ರ ಚೋಳನ್ ಮತ್ತಿತರರು ಜತೆಗಿದ್ದರು.

ಫ್ರೆಶ್ ನ್ಯೂಸ್

Latest Posts

Featured Videos