ಡಿಕೆಶಿ ಗೌಡ್ರ ಭೇಟಿ

ಡಿಕೆಶಿ ಗೌಡ್ರ ಭೇಟಿ

ಬೆಂಗಳೂರು, ಆ. 30: ಕೋರ್ಟ್ ಡಿಕೆ ಶಿವಕುಮಾರ್ ಕುಮಾರ್ ಅರ್ಜಿ ವಜಾ ಮಾಡಿರುವ ಬೆನ್ನಲ್ಲೆಯಲ್ಲಿ ದಿಢಿರ್ ಮಾಜಿ ಪ್ರಧಾನಿ ದೇವೆಗೌಡರ ಭೇಟಿ ಮಾಡಿದ  ಡಿಕೆ ಶಿವಕುಮಾರ್. ಬೆಂಗಳೂರಿನ ಗೌಡರ ನಿವಾಸದಲ್ಲಿ ಡಿಕೆಶಿ ಗೌಡರ ಭೇಟಿಯಾಗಿದ್ದಾರೆ. ಕೂತುಹಲ ಮೂಡಿಸಿದ ಡಿಕೆ ಹಾಗೂ ಗೌಡರ ಭೇಟಿ. ಗೌಡರನ್ನು ಭೇಟಿ ಮಾಡಿ ತೆರಳಿದ ಡಿಕೆ ಶಿವಕುಮಾರ್ ಗೌಡರಿಂದ ಮುಂದಿನ‌ ಕಾನೂನು ಹೋರಾಟದ ಕುರಿತು ಸಲಹೆ ಪಡೆಯಲು ಡಿಕೆಶಿ ಗೌಡರ ಭೇಟಿ ಮಾಡಿರುವ ಸಾಧ್ಯತೆ ಇದೆ ಎಂದು ತಿಳಿದು ಬಂದಿದೆ.

ಫ್ರೆಶ್ ನ್ಯೂಸ್

Latest Posts

Featured Videos