1 ಲಕ್ಷ ಮಹಿಳೆಯರಿಂದ ವಿಶ್ವಕಪ್ ಟಿಕೇಟ್ ಖರಿಸಿದಿ!

1 ಲಕ್ಷ ಮಹಿಳೆಯರಿಂದ ವಿಶ್ವಕಪ್ ಟಿಕೇಟ್ ಖರಿಸಿದಿ!

ಲಂಡನ್, ಮೇ. 28, ನ್ಯೂಸ್‍ ಎಕ್ಸ್ ಪ್ರೆಸ್‘ಇಂಗ್ಲೆಂಡ್‌ನಲ್ಲಿ ಮೇ. 30ರಂದು ಆರಂಭವಾಗಲಿರುವ  2019ರ ಐಸಿಸಿ ಏಕದಿನ ವಿಶ್ವಕಪ್‌ ಟಿಕೆಟ್‌ಗಳನ್ನು 1.10 ಲಕ್ಷ ಮಹಿಳೆಯರು  ಖರೀದಿ ಮಾಡಿದ್ದಾರೆ  ಎಂದು ವಿಶ್ವಕಪ್‌ ಟೂರ್ನಿ ನಿರ್ದೇಶಕ ಸ್ಟೀವ್‌ ಎಲ್ವರ್ಥಿ ಹೇಳಿದ್ದಾರೆ.

12ನೇ ಆವೃತ್ತಿಯ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಗೆ ಇಂಗ್ಲೆಂಡ್ ಆತಿಥ್ಯ ವಹಿಸಿದ್ದು, ಮೇ.30ರಂದು ಆತಿಥೇಯ ಇಂಗ್ಲೆಂಡ್ ಹಾಗೂ ದಕ್ಷಿಣ ಆಫ್ರಿಕಾ ತಂಡಗಳು ಉದ್ಘಾಟನಾ ಪಂದ್ಯದಲ್ಲಿ ಮುಖಾಮುಖಿಯಾಗಲಿವೆ.  16 ವಯಸ್ಸಿನೊಳಗಿನ 1 ಲಕ್ಷ ಮಂದಿ  ಟಿಕೆಟ್‌ಗಳನ್ನು ಖರೀದಿಸಿದ್ದಾರೆ. ಯುವಕರು ಕ್ರೀಡೆಯತ್ತ ಆಕರ್ಷಿತರಾಗುತ್ತಿದ್ದಾರೆ ಎನ್ನುವುದಕ್ಕೆ ಇದೇ ಸಾಕ್ಷಿ. ಭಾರತ ತಂಡವು ಜೂನ್ 05ರಂದು ದಕ್ಷಿಣ ಆಫ್ರಿಕಾ ವಿರುದ್ಧ ಕಣಕ್ಕಿಳಿಯುವ ಮೂಲಕ ತನ್ನ ಅಭಿಯಾನ ಆರಂಭಿಸಲಿದೆ ತಿಳಿಸಿದ್ದಾರೆ.

 

ಫ್ರೆಶ್ ನ್ಯೂಸ್

Latest Posts

Featured Videos