ಗಲ್ಲಿ ಕ್ರಿಕೆಟ್ ಆಡಿದ ವಿರಾಟ್!

ಗಲ್ಲಿ ಕ್ರಿಕೆಟ್ ಆಡಿದ ವಿರಾಟ್!

ಇಂದೋರ್, ನ. 13 : ಮಕ್ಕಳ ಜೊತೆ ಗಲ್ಲಿ ಕ್ರಿಕೆಟ್ನಲ್ಲಿ ಬ್ಯಾಟ್ ಬೀಸಿದ ವಿರಾಟ್ ಕೊಹ್ಲಿ ವಿಡಿಯೊ ಸಖತ್ ವೈರಲ್ ಆಗಿದೆ. ಟಿ-20 ಸರಣಿಯಲ್ಲಿ ವಿಶ್ರಾಂತಿ ಪಡೆದ ಬಳಿಕ ನಾಯಕ ವಿರಾಟ್ ಕೊಹ್ಲಿ ತಂಡವನ್ನು ಸೇರಿಕೊಂಡಿದ್ದಾರೆ.
ವಿರಾಟ್ ಕೊಹ್ಲಿ ಅವರು ಅಭ್ಯಾಸ ನಡೆಸುತ್ತಿರುವ ವಿಡಿಯೋವನ್ನು ಬಿಸಿಸಿಐ ಹಾಕಿದೆ.

ಬಾಂಗ್ಲಾ ವಿರುದ್ಧದ ಚುಟುಕು ಸರಣಿಯಿಂದ ಹಿಂದೆ ಸರೆದಿದ್ದ ವಿರಾಟ್, ಕುಟುಂಬದ ಜೊತೆ ಕಾಲ ಕಳೆದಿದ್ದಾರೆ. ಇವರ ಅನುಪಸ್ಥಿತಿಯಲ್ಲಿ ಟೀಮ್ ಇಂಡಿಯಾವನ್ನು ಮುನ್ನಡೆಸಿದ್ದ ರೋಹಿತ್ ಶರ್ಮಾ ಸರಣಿಯನ್ನು 2-1 ರಿಂದ ಗೆದ್ದು ಬೀಗಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos