ಚಾಮರಾಜನಗರದಲ್ಲಿ ಹೆಚ್ಚಾದ ವೈರಲ್‌ ಫೀವರ್‌!

ಚಾಮರಾಜನಗರದಲ್ಲಿ ಹೆಚ್ಚಾದ ವೈರಲ್‌ ಫೀವರ್‌!

ಚಾಮರಾಜನಗರ: ಕೋವಿಡ್ ಭೀತಿಯ ನಡುವೆ ಮತ್ತೊಂದು ಆತಂಕ. ಚಾಮರಾಜನಗರದಲ್ಲಿ ವೈರಲ್‌ ಫೀವರ್‌ ಒಂದೇ ದಿನ 15ಕ್ಕೂ ಹೆಚ್ಚು ಮಕ್ಕಳಿಗೆ ಅನಾರೋಗ್ಯದ ಕಾರಣ ಶಾಲೆಗೆ ವಿದ್ಯಾರ್ಥಿಗಳು ಗೈರು ಹಾಜರಾಗಿದ್ದಾರೆ. ಬಳೆಪೇಟೆ ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗೆ ಫೀವರ್ ಬಂದಿರುವ ಕಾರಣ ಯಳಂದೂರು ತಾಲೂಕಿನ ಬಲಪೇಟೆ ಸರ್ಕಾರಿ ಶಾಲೆ 61 ವಿದ್ಯಾರ್ಥಿಗಳಿರುವ ಬಳೆಪೇಟೆ ಸರ್ಕಾರಿ ಶಾಲೆ. ಈ ಪೈಕಿ ಇಂದು 15 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಗೈರಾಗಿದ್ದಾರೆ. ಶೀತ,  ಕೆಮ್ಮು, ಜ್ವರ, ಹಿನ್ನೆಲೆ ಗೈರಾಗಿರುವ ವಿದ್ಯಾರ್ಥಿಗಳು ಜ್ವರ ಇದ್ರೆ ಮಕ್ಕಳನ್ನು ಶಾಲೆಗೆ ಕಳುಹಿಸಿ ಕೊಡಬೇಡಿ ಎಂದಿದ್ದ ಸಚಿವರು.

ಫ್ರೆಶ್ ನ್ಯೂಸ್

Latest Posts

Featured Videos