ದೌರ್ಜನ್ಯ ಎಸಗಿದ ಗಾಯಾಳು!

ದೌರ್ಜನ್ಯ ಎಸಗಿದ ಗಾಯಾಳು!

ಲಂಡನ್, ನ. 15 : ಇತ್ತೀಚೆಗೆ ಯುನೈಟೆಡ್ ಕಿಂಗ್ ಡಮ್ ನಲ್ಲಿ ಆ್ಯಂಬುಲೆನ್ಸ್ ನಲ್ಲಿ ತುರ್ತು ಚಿಕಿತ್ಸೆ ನೀಡುವ ವೈದ್ಯಕೀಯ ಸಹಾಯಕಿಯರ ಮೇಲೆ ನಡೆಯುತ್ತಿರುವ ಲೈಂಗಿಕ ದೌರ್ಜನ್ಯದ ಪ್ರಮಾಣ ಹೆಚ್ಚಳವಾಗಿವೆ.
ಆ್ಯಂಬುಲೆನ್ಸ್ ಒಳಗೆ ಚಿಕಿತ್ಸೆ ನೀಡುತ್ತಿದ್ದ ನರ್ಸ್ ಮೇಲೆ ಗಾಯಾಳು ಲೈಂಗಿಕ ದೌರ್ಜನೆ ಎಸಗಿರುವ ಘಟನೆ ಲಂಡನಲ್ಲಿ ನಡೆದಿದೆ.

ಫ್ರೆಶ್ ನ್ಯೂಸ್

Latest Posts

Featured Videos