ವಿಲನ್ ಆಗೋಕೆ ಚಿರು ಸರ್ಜಾ-ಧ್ರುವಾ ಸರ್ಜಾ ಜಟಾಪಟಿ

ವಿಲನ್ ಆಗೋಕೆ ಚಿರು ಸರ್ಜಾ-ಧ್ರುವಾ ಸರ್ಜಾ ಜಟಾಪಟಿ

ಬೆಂಗಳೂರು, ಮಾ.22, ನ್ಯೂಸ್ ಎಕ್ಸ್ ಪ್ರೆಸ್:  ಕನ್ನಡ ಚಿತ್ರರಂಗದ ಸ್ಯಾಂಡಲ್ ವುಡ್ ಸಿಂಗ ಚಿರಂಜೀವಿ ಸರ್ಜಾ,  ಹಾಗೂ ಕನ್ನಡದ ಆ್ಯಕ್ಷನ್ ಪ್ರಿನ್ಸ್ ಧ್ರುವಾ ಸರ್ಜಾ ಈ ಇಬ್ಬರು ಅಣ್ಣ-ತಂಮ್ಮಂದಿರನ್ನ ಒಟ್ಟಿಗೇ ಚಿತ್ರದಲ್ಲಿ ನೋಡಬೇಕು ಅನ್ನೋದು ಅಭಿಮಾನಿಗಳ ಆಸೆ.

ಸಾಕಷ್ಟು ದಿನಗಳಿಂದ ಅಭಿಮಾನಿಗಳು ಕೇಳುತ್ತಿ ಪ್ರಶ್ನೆಗೆ ಇಂದು ಈ ಸಹೋದರರು ಉತ್ತರ ಕೊಟ್ಟರು. ಆದರೆ, ಈ ಉತ್ತರವನ್ನ ಯಾರೂ ನಿರೀಕ್ಷಿಸಿರಲಿಲ್ಲ. ಯಾಕಂದರೆ ಇಬ್ಬರು ಕೂಡ ಒಬ್ಬರಿಗೊಬ್ಬರು ವಿಲನ್ ಆಗೋಕೆ ಹೊರಟುಬಿಟರು.

ಇವರು ಯಾವಾಗ ಒಟ್ಟಿಗೆ ಸಿನಿಮಾ ಮಾಡುತ್ತಾರಾ ಅಂದಿದ್ದಕ್ಕೆ ಚಿರು ಸರ್ಜಾ, ಖಂಡಿತ ಮಾಡುತ್ತೇವೆ. ಆದರೆ, ಎಲ್ಲದಕ್ಕಿಂತ ಮುಖ್ಯವಾಗಿ ಚೆನ್ನಾಗಿರೋ ಸ್ಕ್ರಿಪ್ಟ್ ಬರಬೇಕು.

ಆ ಸ್ಕ್ರಿಪ್ಟ್ ನಮಿಬ್ಬರಿಗೂ ಒಪ್ಪಿಗೆಯಾಗಬೇಕು. ಹೀಗೆ ಕಾಂಪ್ಲಿಕೇಶನ್ ಇದೆ ಅಂದರು.

ಯಾರು ಹೀರೋ, ಯಾರು ವಿಲನ್ ಆಗೋಕೆ ಇಷ್ಟ? ಅಂತಿದ್ಹಾಗೆ ಇಬ್ಬರು ಒಟ್ಟಿಗೇ ನಗುನಗುತ್ತಾ ನಾನು ವಿಲನ್, ನಾನು ವಿಲನ್ ಅಂತಾ ಜಟಾಪಟಿ ಶುರುಮಾಡಿದರು. ನಂತರ ಚಿರು 1 ಹೆಜ್ಜೆ ಮುಂದೆ ಬಂದು ನಾನೇ ವಿಲನ್ ಅವನೇ ಹೀರೋ ಆಗ್ತಾನೆ ಅಂದರು.

ಫ್ರೆಶ್ ನ್ಯೂಸ್

Latest Posts

Featured Videos