ಕೊರೋನ ಸೋಂಕಿನಿಂದ ಖ್ಯಾತ ನಟ ವಿಜಯ್ ಕಾಂತ್ ವಿಧಿವಶ!

ಕೊರೋನ ಸೋಂಕಿನಿಂದ ಖ್ಯಾತ ನಟ ವಿಜಯ್ ಕಾಂತ್ ವಿಧಿವಶ!

ಚೆನ್ನೈ: ತಮಿಳುನಾಡಿನ ಚಿತ್ರರಂಗದ ಖ್ಯಾತ ನಟ ಹಾಗೂ ರಾಜಕಾರಣಿ ವಿಜಯ್ ಕಾಂತ್ ಅವರು ನಿಧನರಾಗಿದ್ದಾರೆ. ಡಿಎಂಡಿಕೆ ನಾಯಕರು ಕೂಡ ಹೌದ. ಕೊರೊನಾ ಸೋಂಕಿನಿಂದ ಬಳಲುತ್ತಿದ್ದರು. ವಿಜಯಕಾಂತ್ 71 ವರ್ಷ ಚೆನ್ನೈನ ಖಾಸಗಿ ಆಸ್ಪತ್ರೆಯಲ್ಲಿ ವಿಜಯ್ ಕಾಂತ್ ವಿಧಿವಶರಾಗಿದ್ದಾರೆ. ನವೆಂಬರ್ ನಲ್ಲಿ ಆಸ್ಪತ್ರೆಗೆ ದಾಖಲಾಗಿದ್ದರು.  ಇವತ್ತು ಚಿಕಿತ್ಸೆ ಫಲಿಸದೆ ಸಾವನಪ್ಪಿದ್ದಾರೆ. 150ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ ವಿಜಯಕಾಂತ್ ಅವರು. ತಮಿಳು ನಟ್ಟ ಡಿಎಂಡಿಕೆ ನಾಯಕ ವಿಜಯಕಾಂತ್ 71 ವರ್ಷ ನಿಧನರಾಗಿದ್ದಾರೆ. ಕೊರೋನ ಸೋಂಕಿನಿಂದ ಬಳಲುತ್ತಿದ್ದ ವಿಜಯಕಾಂತ್ ಕಳೆದ ಒಂದು ತಿಂಗಳಲ್ಲಿ ಆಸ್ಪತ್ರೆಗೆ ದಾಖಲಾಗಿದ್ದರು.

ಫ್ರೆಶ್ ನ್ಯೂಸ್

Latest Posts

Featured Videos