ವಿಜಯ್ ಜೊತೆ ಕಿಸ್ ಗೆ ಒಲ್ಲೆ

ವಿಜಯ್ ಜೊತೆ ಕಿಸ್ ಗೆ ಒಲ್ಲೆ

ಹೈದರಾಬಾದ್, ಜು. 19 : ಬಹುಭಾಷಾ ನಟಿ ಸಾಯಿ ಪಲ್ಲವಿ ಕಿಸ್ಸಿಂಗ್ ಸೀನ್ ಇದೆ. ಕಾರಣಕ್ಕೆ ನಟ ವಿಜಯ್ ದೇವರಕೊಂಡ ಚಿತ್ರವನ್ನು ರಿಜೆಕ್ಟ್ ಮಾಡಿದ್ದಾರೆ. ‘ಡಿಯರ್ ಕಾಮ್ರೆಡ್’ ಚಿತ್ರಕ್ಕಾಗಿ ಮೊದಲು ನಟಿ ಸಾಯಿ ಪಲ್ಲವಿ ಅವರಿಗೆ ಆಫರ್ ನೀಡಲಾಗಿತ್ತು. ಚಿತ್ರದ ನಿರ್ದೇಶಕ ಭರತ್ ಕಾಮಾ ಅವರು ಈ ಸ್ಕ್ರಿಪ್ಟ್ ಅನ್ನು ಸಾಯಿ ಪಲ್ಲವಿಗೆ ವಿವರಿಸಿದ್ದಾಗ ತಕ್ಷಣ ಅವರು ನಿರ್ಧಾರ ತೆಗೆದುಕೊಂಡಿದ್ದು, ಕಿಸ್ಸಿಂಗ್ ಸೀನ್ ಮಾಡಲು ನಿರಾಕರಿಸಿದ್ದಾರೆ.
ಕಿಸ್ಸಿಂಗ್ ಸೀನ್ಗಾಗಿ ಸಾಯಿ ಪಲ್ಲವಿ ಡಿಯರ್ ಕಾಮ್ರೆಡ್ ಚಿತ್ರವನ್ನು ನಿರಾಕರಿಸಿದ್ದರು. ಹಾಗಾಗಿ ಚಿತ್ರತಂಡ ವಿಜಯ್ಗೆ ನಾಯಕಿಯಾಗಿ ಕೊಡಗಿನ ಬೆಡಗಿ ರಶ್ಮಿಕಾ ಮಂದಣ್ಣ ಅವರನ್ನು ಆಯ್ಕೆ ಮಾಡಿಕೊಂಡಿದ್ದಾರೆ..

ಫ್ರೆಶ್ ನ್ಯೂಸ್

Latest Posts

Featured Videos