ಕೆ ಎಸ್ ಆರ್ ಟಿ ಸಿ ವ್ಯವಸ್ಥಾಪಕರಿಂದ ಪರಿಶೀಲನೆ  

ಕೆ ಎಸ್ ಆರ್ ಟಿ ಸಿ ವ್ಯವಸ್ಥಾಪಕರಿಂದ ಪರಿಶೀಲನೆ  

ಮೈಸೂರು, ಆ. 29: ಮೈಸೂರು ನಗರ ಸಾರಿಗೆ ವಿಭಾಗ,(Intelligent Transport System) ಕಂಟ್ರೋಲ್ ರೂಂ ಗೆ ಭೇಟಿ ಮಾಡಿ , ಸಿಬ್ಬಂದಿಗಳು ಹಾಗೂ ಅಧಿಕಾರಿಗಳೊಡನೆ ನಗರ ಸಾರಿಗೆ ಬಸ್ಸುಗಳ ಕಾರ್ಯಚರಣೆ, ಐಟಿಎಸ್ ತಂತ್ರಜ್ಞಾನದ ಕಾರ್ಯವನ್ನು ಪರಿಶೀಲನೆ ನಡೆಸಿದರು. ಡಾಟಾ ಸೆಂಟರ್, ಸರ್ವರ್, ನೆಟ್ವರ್ಕ್ ಸೌಲಭ್ಯಗಳ ಪರಿವೀಕ್ಷಿಸಿ, ನಗರ ಸಾರಿಗೆ ಬಸ್ಸಿನಲ್ಲಿ ಸಂಚರಿಸಿ, ಸಿಬ್ಬಂದಿಗಳೊಡನೆ ಮಾತುಕತೆ ನಡೆಸಿದರು. ಮೈಸೂರು ನಗರ ಸಾರಿಗೆ ಐಟಿಎಸ್ ವಿಭಾಗದ ಕಾರ್ಯವನ್ನು ಪ್ರಶಂಸಿಸಿದರು. ಇತ್ತೀಚೆಗಷ್ಟೇ ಚಾಲನೆ ನೀಡಿರುವ ಉಪಕ್ರಮವಾದ open data policy thorough  Google Map ಅನ್ನು ಕೂಡ ಪರಾಮರ್ಶಿಸಿದರು.

ಫ್ರೆಶ್ ನ್ಯೂಸ್

Latest Posts

Featured Videos