ವಾಹನ ಸವಾವರೇ ಎಚ್ಚರ ಎಚ್ಚರ!

ವಾಹನ ಸವಾವರೇ ಎಚ್ಚರ ಎಚ್ಚರ!

ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ವಾಹನಗಳ ಸಂಖ್ಯೆ ದಿನದಿಂದ ದಿನಕ್ಕೆ ವಾಹನಗಳ ಸಂಖ್ಯೆ ಹೆಚ್ಚುತ್ತಾಯಿದೆ. ವಾಹನ ಸವಾವರು ಅತಿ ಹೆಚ್ಚು ಟ್ರಾಫಿಕ್‌ ರೂಲ್ಸ್‌ ಬ್ರೇಕ್‌ ಮಾಡುತ್ತಿದ್ದಾರೆ. ವಾಹನ ಸವಾರರೇ ಹುಷಾರ್ ಇನ್ಮುಂದೆ ರಸ್ತೆಗಳಲ್ಲಿ ಟ್ರಾಫಿಕ್ ಜಂಪ್ ಮಾಡಿದರೆ ಎರಡು ಮೂರು ನಿಮಿಷಗಳಲ್ಲಿ ನಿಮ್ಮ ಮೊಬೈಲ್ ಗೆ ದಂಡ ಎಸ್ಎಂಎಸ್ ಬರುತ್ತದೆ.

ಸಿಗ್ನಲ್ ಜಂಪ್ ಮಾಡಿದರೆ, ಮೊಬೈಲ್ ನಲ್ಲಿ ಮಾತನಾಡುತ್ತ ವಾಹನ ಚಲಾಯಿಸಿದರೆ, ಹೆಲ್ಮೆಟ್ ಇಲ್ಲದೆ ಸವಾರಿ ಮಾಡಿದ್ರೆ, 2-3 ನಿಮಿಷದಲ್ಲಿ ವಾಹನ ಸವಾಲರ ಮೊಬೈಲಿಗೆ ದಂಡ ಪಾವತಿಸುವಂತೆ ಆದೇಶ ಬರಲಿದೆ ರಾಜ್ಯ ರಸ್ತೆ ಸುರತ್ ಸುರಕ್ಷತೆ ಮತ್ತು ಸಂಚಾರ ವಿಭಾಗವು ಈ ನಿಯಮವನ್ನು ಜಾರಿಗೊಳಿಸಿದ್ದು ನಿಯಮವನ್ನು ಅತ್ಯಾಧುನಿಕ ಕ್ಯಾಮೆರಾ ಗಳು ಕಾಯಲಿದೆ.

ನೀವು ಸಂಚಾರಿ ನಿಯಮ ಉಲ್ಲಂಘಿಸಿದರೆ ಕ್ಯಾಮರ ಎಲ್ಲವನ್ನು ಸೆರೆ ಹಿಡಿಯಲಿದೆ ನಂತರ ಎರಡು ಮೂರು ನಿಮಿಷಗಳಲ್ಲಿ ನಿಮ್ಮ ಮೊಬೈಲ್ಗೆ ಎಸ್ಎಮ್ಎಸ್ ಬರಲಿದೆ ನೋಂದಣಿ ಮೇಲೆ ನೀಡಿರುವ ಮೊಬೈಲ್ ಸಂಖ್ಯೆಗೆ ಸಂದೇಶ ರವಾನೆ ಯಾಗುತ್ತದೆ ವಾಹನ ಮಾರಾಟ ಮಾಡಿದ್ದರು ಸಹ ಸಾರಿಗೆ ಇಲಾಖೆ ಇಲಾಖೆಯಲ್ಲಿ ಖರೀದಿದಾರನ ಮೊಬೈಲ್ ಸಂಖ್ಯೆ ನಮೂದಾಗಿದ್ದರೆ ಆತನಿಗೆ ಸಂದೇಶ ರವಾನ ಆಗಲಿದೆ ಈ ಸಂದೇಶದಲ್ಲಿ ಒಂದು ಲಿಂಕ್ ಇರುತ್ತದೆ ಅದನ್ನು ಕ್ಲಿಕ್ ಮಾಡಿದರೆ ಫೋಟೋ ತಂಡದ ಮಾಹಿತಿ ಬರುತ್ತದೆ.

 

ಫ್ರೆಶ್ ನ್ಯೂಸ್

Latest Posts

Featured Videos